ಯೇಸುವಿನೊಂದಿಗೆ ಮುಖಾಮುಖಿSample

ಜೆಕ್ಕಾಯನು ತನ್ನ ಜನರಿಂದ "ಪಾಪಿ" ಎಂದು ಪರಿಗಣಿಸಲ್ಪಟ್ಟಿದ್ದನು ಏಕೆಂದರೆ ಅವನು ಸುಂಕದವನಾಗಿದ್ದನು, ರೋಮಾದವರಿಗೆ ಕೊಡಲು ತನ್ನ ಸ್ವಂತ ಜನರಿಂದ ತೆರಿಗೆಗಳನ್ನು ಸಂಗ್ರಹಿಸಿದನು. ಎಲ್ಲಾ ಉದ್ದೇಶಗಳಿಗಾಗಿ ಅವನು ದೇಶದ್ರೋಹಿಯಾಗಿದ್ದನು. ಆದರೂ ಯೇಸುವನ್ನು ತನ್ನ ಮನೆಗೆ ಆಹ್ವಾನಿಸಿದನು ಮತ್ತು ಆತನೊಂದಿಗೆ ಸಮಯವನ್ನು ಕಳೆದನು. ಆ ದಿನದ ಅವಧಿಯಲ್ಲಿ, ಹೊಸ ಮನವರಿಕೆಯೊಂದಿಗೆ ಜೆಕ್ಕಾಯನು ಹೊಸ ಜೀವನಶೈಲಿಯ ಬಹಿರಂಗ ಘೋಷಣೆಯನ್ನು ಮಾಡುತ್ತಾನೆ. ಇದು ವೈಯಕ್ತಿಕ ಸಮಗ್ರತೆ ಮತ್ತು ಸಾರ್ವಜನಿಕ ಉದಾರತೆಗಳಲ್ಲಿ ಒಂದಾಗಿದೆ. ಆತ್ಮಸಾಕ್ಷಿಯ ಹಠಾತ್ ದಾಳಿ ಯಾಕೆ ಉಂಟಾಯಿತು? ಜನರು ನಿಮ್ಮನ್ನು ಹಿಡಿದಿಟ್ಟುಕೊಳ್ಳುವಂತೆ ಬಹಿರಂಗ ಹೇಳಿಕೆಗಳನ್ನು ಮಾಡಿ ಹೆಚ್ಚಾದ ಹೊರೆಯನ್ನು ಯಾಕೆ ಮಾಡಿಕೊಳ್ಳುತ್ತೀರಿ? ಯೇಸು ಜೆಕ್ಕಾಯನಿಗಾಗಿ ಸಮಯವನ್ನು ಕೊಡುತ್ತಿದ್ದಾನೆ, ಅವನೊಂದಿಗೆ ಮತ್ತು ಅವನ ಸ್ನೇಹಿತರೊಂದಿಗೆ ಕುಳಿತು ಅವರು ಎಲ್ಲವನ್ನೂ ಬದಲಾಯಿಸಿಕೊಂಡದರಿಂದ ಅವರನ್ನು ಪ್ರೀತಿಸುತ್ತಿದ್ದನು ಎಂದು ಹೇಳುವುದು ಸುರಕ್ಷಿತವಾಗಿದೆ. ಅವರ ರೀತಿಯ ಜನರ ಹೊರತು ಬೇರೆ ಯಾರೂ ಅವರೊಂದಿಗೆ ಇರಲು ಬಯಸುವುದಿಲ್ಲ. ಆದರೂ ಒಬ್ಬ ರಬ್ಬಿ, ಸಮಾಜದ ಅದೃಶ್ಯ ಜನರನ್ನು ಕಂಡ ಕಣ್ಣುಗಳೊಂದಿಗೆ, ಅವರು ತಮ್ಮ ವಲಯಕ್ಕೆ ಆತನನ್ನು ಆಹ್ವಾನಿಸಿದಾಗ ಎಲ್ಲವನ್ನೂ ಬದಲಾಯಿಸಿದನು.
ನಿಮ್ಮನ್ನೇ ನೀವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು
ನನ್ನ ಪಟ್ಟಣದ ಕಾಣದ ಜನರನ್ನು, ತಿರಸ್ಕಾರಕ್ಕೊಳಗಾದ, ತಿರಸ್ಕರಿಸಲ್ಪಟ್ಟ ಮತ್ತು ಪೀಡಿತರನ್ನು ನೋಡಲು ನಾನು ಸಮಯ ತೆಗೆದುಕೊಳ್ಳುತ್ತೇನೆಯೇ?
ನಾನು ಅವರನ್ನು ನನ್ನ ಜೀವನಕ್ಕೆ ಆಹ್ವಾನಿಸುತ್ತೇನೆಯೇ ಅಥವಾ ನಾನು ಅವರಿಗೆ ಕ್ರಿಸ್ತನ ಪ್ರೀತಿಯ ಸಾಧನವಾಗಲು ಅವರ ಜೀವನವನ್ನು ಪ್ರವೇಶಿಸುತ್ತೇನೆಯೇ?
Scripture
About this Plan

ಶ್ರಮೆ ದಿನಗಳು ನಮ್ಮೊಂದಿಗೆ ಮತ್ತು ನಮ್ಮಲ್ಲಿ ತನ್ನ ಮನೆಯನ್ನು ಮಾಡಿದ ನಮ್ಮ ನಿತ್ಯ ದೇವರ ಬಗ್ಗೆ ಪರಿಚಿತ ಸತ್ಯಗಳೊಂದಿಗೆ ನಮಗೆ ತಿರಿಗಿ ನೆನಪಿಸುವ ಉತ್ತಮ ಸಮಯವಾಗಿದೆ. ಈ ಸತ್ಯವೇದ ಯೋಜನೆಯ ಮೂಲಕ, ನೀವು ಸಂಪೂರ್ಣ ಹೊಸ ಮಟ್ಟದಲ್ಲಿ ಯೇಸುವನ್ನು ಅನುಭವಿಸಲು ನಿಮ್ಮನ್ನು ಕರೆದೊಯ್ಯುವ ದಿಕ್ಸೂಚಿಯಾಗಿ ದೇವರ ವಾಕ್ಯದೊಂದಿಗೆ 40 ದಿನಗಳವರೆಗೆ ಪ್ರತಿದಿನ ಕೆಲವು ನಿಮಿಷಗಳನ್ನು ಕಳೆಯುತ್ತೀರಿ ಎಂಬುದು ನಮ್ಮ ಆಸೆಯಾಗಿದೆ.
More
Related Plans

Faith in Hard Times

Breath & Blueprint: Your Creative Awakening

God in 60 Seconds - Basic Bible Bites

Greatest Journey!

Let Us Pray

Returning Home: A Journey of Grace Through the Parable of the Prodigal Son

Unapologetically Sold Out: 7 Days of Prayers for Millennials to Live Whole-Heartedly Committed to Jesus Christ

Homesick for Heaven

Stormproof
