ಯೇಸುವಿನೊಂದಿಗೆ ಮುಖಾಮುಖಿSample

ಯೇಸು ಅತ್ಯಂತ ವಿಶಿಷ್ಟವಾದ ಸಂಭಾಷಣೆಯ ಶೈಲಿಯನ್ನು ಹೊಂದಿದ್ದನು, ಹೀಗೆ ಆತನು ಯಾರನ್ನಾದರೂ ಅತ್ಯಂತ ಸೂಕ್ತವಾದ ಸಮಯದಲ್ಲಿ ಹಿಡಿದು ಅವರೊಂದಿಗೆ ತಕ್ಷಣವೇ ಆಳವಾಗಿ ಹೋಗುತ್ತಿದ್ದನು. ಆತನು ಪೊದೆಯ ಸುತ್ತಲೂ ಆಡಂಬರ ಅಥವಾ ಹೊಗಳಿಕೆಯಿಂದ ಹೊಡೆಯಲಿಲ್ಲ ಆದರೆ ಅದರ ತಲೆಯ ಮೇಲೆ ಮೊಳೆಯನ್ನು ಹೊಡೆದನು. ಆತನು ಸಮಾರ್ಯದ ಮಹಿಳೆಯೊಂದಿಗೆ ಮಾತನಾಡಿದಾಗ ಅದು ಭಿನ್ನವಾಗಿರಲಿಲ್ಲ. ಆತನು ತನ್ನನ್ನು ಕುರಿತು ಒಂದು ದೊಡ್ಡ ಸಮರ್ಥನೆಯನ್ನು ಮಾಡಿದನು - “ಆದರೆ, ನಾನು ಕೊಡುವ ನೀರನ್ನು ಕುಡಿದವನಿಗೆ ಎಂದಿಗೂ ನೀರಡಿಕೆಯಾಗುವುದಿಲ್ಲ. ನಾನು ಅವನಿಗೆ ಕೊಡುವ ನೀರು ಅವನಲ್ಲಿ ಉಕ್ಕುವ ನೀರಿನ ಬುಗ್ಗೆಗಳಾಗಿದ್ದು ನಿತ್ಯ ಜೀವವನ್ನು ಉಂಟುಮಾಡುವುದು.”ಸಮಾರ್ಯದ ಮಹಿಳೆ ಐದು ಸಾರಿ ಮದುವೆಯಾಗಿದ್ದಳು ಮತ್ತು ಪ್ರಸ್ತುತ ಇರುವ ಪುರುಷನು ಗಂಡನಾಗಿರಲಿಲ್ಲ. ಅವಳು ನಿಸ್ಸಂಶಯವಾಗಿ ಯಾವುದಾದರು ವಿಷಯವಾಗಿ ಆಳವಾದ ಬಾಯಾರಿಕೆಯನ್ನು ಹೊಂದಿದ್ದಳು ಆದರೆ ದೈಹಿಕ ಸಂಬಂಧಗಳೊಂದಿಗೆ ತನ್ನ ಹಸಿವನ್ನು ತಾತ್ಕಾಲಿಕವಾಗಿ ಪೂರೈಸುತ್ತಿದ್ದಳು. ಯೇಸು ತನ್ನ ಆಳವಾದ ಅಗತ್ಯಗಳನ್ನು ಪೂರೈಸಬಲ್ಲನು ಎಂಬ ಅಂಶವನ್ನು ತಿಳಿಸುವ ಮೂಲಕ ನೇರವಾಗಿ ಹೃದಯದ ವಿಷಯಕ್ಕೆ ಹೋದನು.
ನಾವು ಆ ಮಹಿಳೆಗಿಂತ ಭಿನ್ನವಾಗಿಲ್ಲ. ನಾವು ಸಾಮಾನ್ಯವಾಗಿ ನಮ್ಮ ಆಳವಾದ ಅಗತ್ಯಗಳನ್ನು ತಾತ್ಕಾಲಿಕ ಪರಿಹಾರಗಳೊಂದಿಗೆ ಪೂರೈಸುತ್ತೇವೆ, ವಾಸ್ತವದಲ್ಲಿ ನಮಗೆ ಆ ಅಗತ್ಯಗಳನ್ನು ತುಂಬಲು ಯೇಸುವಿನ ಅವಶ್ಯಕತೆಯಿದೆ ಆದ್ದರಿಂದ ನಾವು ಈ ಯುಗ-ಸಂಪತ್ತು, ಯಶಸ್ಸು, ಪ್ರಾಮುಖ್ಯತೆ ಇತ್ಯಾದಿಗಳ ಸುಳ್ಳು ದೇವರುಗಳನ್ನು ಆರಾಧಿಸುವುದನ್ನು ಕೊನೆಗೊಳಿಸುವುದಿಲ್ಲ. ನಾವು ದೇವರನ್ನು ಆತ್ಮದಲ್ಲಿಯೂ ಸತ್ಯದಲ್ಲಿಯೂ ಮಾತ್ರ ಆರಾಧಿಸಬಹುದು, ನಾವು ನಮ್ಮನ್ನು ಸಂಪೂರ್ಣವಾಗಿ ಬರಿದು ಮಾಡಿಕೊಂಡಾಗ ಆತನು ನಮ್ಮನ್ನು ತುಂಬಿಸುತ್ತಾನೆ.
ನಿಮ್ಮನ್ನೇ ನೀವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು
ನನ್ನ ಜೀವನದಲ್ಲಿ ಎಲ್ಲಿ ಬರಿದಾಗಿದೆ ಎಂದು ಭಾವಿಸುತ್ತೇನೆ?
ನನ್ನ ಆರಾಧನೆಯು ದೇವರಿಗೆ ಅಥವಾ ವಸ್ತುಗಳಿಗೆ/ಜನರ ಕಡೆಗೆ ಮಾರ್ಗದರ್ಶಿಸಲ್ಪಟ್ಟಿದೆಯೇ?
Scripture
About this Plan

ಶ್ರಮೆ ದಿನಗಳು ನಮ್ಮೊಂದಿಗೆ ಮತ್ತು ನಮ್ಮಲ್ಲಿ ತನ್ನ ಮನೆಯನ್ನು ಮಾಡಿದ ನಮ್ಮ ನಿತ್ಯ ದೇವರ ಬಗ್ಗೆ ಪರಿಚಿತ ಸತ್ಯಗಳೊಂದಿಗೆ ನಮಗೆ ತಿರಿಗಿ ನೆನಪಿಸುವ ಉತ್ತಮ ಸಮಯವಾಗಿದೆ. ಈ ಸತ್ಯವೇದ ಯೋಜನೆಯ ಮೂಲಕ, ನೀವು ಸಂಪೂರ್ಣ ಹೊಸ ಮಟ್ಟದಲ್ಲಿ ಯೇಸುವನ್ನು ಅನುಭವಿಸಲು ನಿಮ್ಮನ್ನು ಕರೆದೊಯ್ಯುವ ದಿಕ್ಸೂಚಿಯಾಗಿ ದೇವರ ವಾಕ್ಯದೊಂದಿಗೆ 40 ದಿನಗಳವರೆಗೆ ಪ್ರತಿದಿನ ಕೆಲವು ನಿಮಿಷಗಳನ್ನು ಕಳೆಯುತ್ತೀರಿ ಎಂಬುದು ನಮ್ಮ ಆಸೆಯಾಗಿದೆ.
More
Related Plans

Called Out: Living the Mission

Close Enough to Change: Experiencing the Transformative Power of Jesus

Deuteronomy | Reading Plan + Study Questions

Christian Foundations 10 - Beliefs Part 2

I'm Just a Guy: Who's Angry

Acts 21:1-16 | Preparing for Death

Rethinking God With Tacos

God's Waiting Room

Girl, Get Your Groove On!
