ಕನ್ನಡ ಸಮಕಾಲಿಕ ಅನುವಾದ
Kannada
ಬಿಬ್ಲಿಕಾ, ಅಂತಾರಾಷ್ಟ್ರೀಯ ಬೈಬಲ್ ಸೊಸೈಟಿ ಈ ಸಂಸ್ಥೆಯು ಬೈಬಲ್ ಭಾಷಾಂತರ, ಬೈಬಲ್ ಪ್ರಕಾಶನ ಮತ್ತು ಬೈಬಲ್ ನಿರತ ಕಾರ್ಯಕ್ರಮಗಳ ಮೂಲಕ ಆಫ್ರಿಕಾ, ಏಷ್ಯಾ ಪೆಸಿಫಿಕ್, ಯುರೋಪ್, ಲ್ಯಾಟಿನ್ ಅಮೇರಿಕಾ, ಮಧ್ಯ ಪೂರ್ವ ಉತ್ತರ ಅಮೇರಿಕ ಮತ್ತು ದಕ್ಷಿಣ ಏಷ್ಯಾದ ಜನರಿಗೆ ದೇವರ ವಾಕ್ಯವನ್ನು ಒದಗಿಸುತ್ತದೆ. ಬಿಬ್ಲಿಕಾ ಸಂಸ್ಥೆಯು ಪ್ರಪಂಚದಾದ್ಯಂತ ದೇವರ ವಾಕ್ಯದೊಂದಿಗೆ ಜನರನ್ನು ನಿರತಗೊಳಿಸುವುದರಿಂದ ಅವರ ಜೀವನವು ಕ್ರಿಸ್ತ ಯೇಸುವಿನ ಸಂಬಂಧದ ಮೂಲಕ ರೂಪಾಂತರವಾಗುತ್ತದೆ.