ಯೇಸುವಿನೊಂದಿಗೆ ಮುಖಾಮುಖಿSample

ದೇವರು ಯೆಹೆಜ್ಕೇಲನನ್ನು ಇಸ್ರಾಯೇಲ್ಯರ ಕಾವಲುಗಾರನನ್ನಾಗಿ ಕರೆದನು, ಅವನು ಸಂಭವಿಸಲಿರುವ ವಿಷಯಗಳನ್ನು ನೋಡಿ ಅದನ್ನು ಜನರಿಗೆ ನಂಬಿಗಸ್ತಿಕೆಯಿಂದ ತಿಳಿಸುವವನು ಆಗಿದ್ದನು. ಕೆಲಸವು ಕಷ್ಟಕರವಾಗಿತ್ತು ಏಕೆಂದರೆ ನಿಮ್ಮ ಸ್ವಂತ ಜನರೊಂದಿಗೆ ಮಾತನಾಡುವುದು ಬೆದರಿಸುವಂತಿದೆ ಮತ್ತು ಅವರು ಅವಿಧೇಯರು ಮತ್ತು ವಿಗ್ರಹಾರಾಧಕರಾಗಿದ್ದರೆ ಅದು ವಿಷಯಗಳನ್ನು ಇನ್ನಷ್ಟು ಹದಗೆಡಿಸುತ್ತದೆ. ಆದರೂ ಯೆಹೆಜ್ಕೇಲನು ದೇವರ ಜನರಿಗೆ ಒಳ್ಳೆಯ ಮತ್ತು ಕೆಟ್ಟ ಸುದ್ದಿಗಳನ್ನು ತಿಳಿಸುವುದರಲ್ಲಿ ನಿಸ್ಸೀಮನಾಗಿದ್ದನು.
ಈ ಪುಸ್ತಕದಲ್ಲಿ ಪುನರಾವರ್ತಿತ ವಿಷಯವೆಂದರೆ ದೇವರ ಮಹಿಮೆ. ಇಸ್ರಾಯೇಲನ್ನು ಶತ್ರುಗಳು ವಶಪಡಿಸಿಕೊಂಡಾಗ, ಒಂದು ದೇಶವಾಗಿ ಇಸ್ರಾಯೇಲಿನ ಮಹಿಮೆಯು ಕಣ್ಮರೆಯಾಯಿತು ಅಥವಾ ಅವರು ಹಾಗೆ ಯೋಚಿಸಿದರು. ದೇವರು ತನ್ನ ಪ್ರವಾದಿಗಳ ಮೂಲಕ ತಾನೇ ಇಸ್ರಾಯೇಲಿನ ಮಹಿಮೆ ಎಂದು ಬಹಿರಂಗಪಡಿಸುತ್ತಾನೆ. ಗಡಿಪಾರು, ಸಂಕಟ ಮತ್ತು ನಷ್ಟದ ಕಠಿಣ ಕಾಲದಲ್ಲೂ ದೇವರು ಅವರೊಂದಿಗೆ ಇದ್ದನು. ಆತನು ಎಂದಿಗೂ ಬಿಟ್ಟು ಹೋಗಿರಲಿಲ್ಲ. ತನ್ನ ಜನರು ಆತನಿಂದ ದೂರವಾಗುವುದರ ಬಗ್ಗೆ ಆತನು ದುಃಖಿತನಾಗಿದ್ದನು ಮತ್ತು ಆತನು ತನ್ನ ಶ್ರೇಷ್ಠವಾದ ಪ್ರೀತಿಯಿಂದ ಅವರನ್ನು ಶಿಸ್ತುಗೊಳಿಸಿದನು. ದೇವರ ಮಹಿಮೆಯು ಭೂಮಿಯನ್ನು ತುಂಬಲು ಮುಂದುವರಿಯುತ್ತದೆ ಮತ್ತು ಆತನನ್ನು ಪ್ರೀತಿಸುವ ಮತ್ತು ಆತನನ್ನು ಹಿಂಬಾಲಿಸುವವರಿಗೆ ಆತನ ಮಹಿಮೆಯು ನಮ್ಮ ಮೇಲೆ ನಿಂತಿದೆ. ಆತ್ಮ ಅತ್ಯಂತ ಕರಾಳ ಕಾಲಗಳಲ್ಲಿಯೂ ಸಹ, ನಾವು ಜಾಗರೂಕರಾಗಿರಿ ಮತ್ತು ಆತನನ್ನು ಪ್ರೀತಿಸಲು ಸಮರ್ಪಿತರಾಗಿದ್ದರೆ, ನಮ್ಮ ಜೀವಿತಗಳಲ್ಲಿ ಆತನ ಮಹಿಮೆಯು ಕಡಿಮೆಯಾಗುವುದಿಲ್ಲ.
ನಿಮ್ಮನ್ನು ನೀವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು
ನಾನು ಪ್ರಕೃತಿಯಲ್ಲಿ ಮತ್ತು ನನ್ನ ಸುತ್ತಲೂ ದೇವರ ಮಹಿಮೆಯನ್ನು ನೋಡಲು ಮತ್ತು ಆನಂದಿಸಲು ನನಗೆ ಸಾಧ್ಯವಾಗುತ್ತಿದೆಯೇ?
ಈ ವರ್ಷ ನನ್ನ ಜೀವನದಲ್ಲಿ ದೇವರ ಮಹಿಮೆ ಎಲ್ಲಿ ಗೋಚರವಾಗಿದೆ?
About this Plan

ಶ್ರಮೆ ದಿನಗಳು ನಮ್ಮೊಂದಿಗೆ ಮತ್ತು ನಮ್ಮಲ್ಲಿ ತನ್ನ ಮನೆಯನ್ನು ಮಾಡಿದ ನಮ್ಮ ನಿತ್ಯ ದೇವರ ಬಗ್ಗೆ ಪರಿಚಿತ ಸತ್ಯಗಳೊಂದಿಗೆ ನಮಗೆ ತಿರಿಗಿ ನೆನಪಿಸುವ ಉತ್ತಮ ಸಮಯವಾಗಿದೆ. ಈ ಸತ್ಯವೇದ ಯೋಜನೆಯ ಮೂಲಕ, ನೀವು ಸಂಪೂರ್ಣ ಹೊಸ ಮಟ್ಟದಲ್ಲಿ ಯೇಸುವನ್ನು ಅನುಭವಿಸಲು ನಿಮ್ಮನ್ನು ಕರೆದೊಯ್ಯುವ ದಿಕ್ಸೂಚಿಯಾಗಿ ದೇವರ ವಾಕ್ಯದೊಂದಿಗೆ 40 ದಿನಗಳವರೆಗೆ ಪ್ರತಿದಿನ ಕೆಲವು ನಿಮಿಷಗಳನ್ನು ಕಳೆಯುತ್ತೀರಿ ಎಂಬುದು ನಮ್ಮ ಆಸೆಯಾಗಿದೆ.
More
Related Plans

One Chapter a Day: Matthew

Psalms of Lament

Prayer Altars: Embracing the Priestly Call to Prayer

YES!!!

Horizon Church August Bible Reading Plan: Prayer & Fasting

The Way of the Wise

Journey Through Genesis 12-50

Moses: A Journey of Faith and Freedom

Faith-Driven Impact Investor: What the Bible Says
