YouVersion Logo
Search Icon

ಪುನರ್ ಸ್ಥಾಪನೆಯನ್ನು ಆಯ್ಕೆಮಾಡಿಕೊಳ್ಳುವುದುSample

ಪುನರ್ ಸ್ಥಾಪನೆಯನ್ನು ಆಯ್ಕೆಮಾಡಿಕೊಳ್ಳುವುದು

DAY 2 OF 5

ವೈಯಕ್ತಿಕ ಪುನರ್ ಸ್ಥಾಪನೆ – ಆಟವನ್ನು ಬದಲಾಯಿಸುವಂತದ್ದು

ಇದುನಿಮ್ಮಿಂದಪ್ರಾರಂಭವಾಗುತ್ತದೆ. ಹೌದುನೀವೇ!

ಇದನ್ನುಓದಿ ನಿಮ್ಮಜೀವನಸಂಗಾತಿಅಥವಾಕಠಿಣ ಸಹೋದ್ಯೋಗಿಅಥವಾಹೇಸಿಕೆಹುಟ್ಟಿಸುವನೆರೆಹೊರೆಯವರಬಗ್ಗೆಯೋಚಿಸಬೇಡಿ. ನೀವುಕೀರ್ತನೆ 23ನ್ನುಓದುವಾಗಅದುವ್ಯಕ್ತಿಗಾಗಿಬರೆಯಲ್ಪಟ್ಟಿದೆಹೊರತು ಸಮುದಾಯಕ್ಕಾಗಿಅಲ್ಲಎಂದುನೀವುತಿಳಿದುಕೊಳ್ಳುತ್ತೀರಿ. ಇದುಪ್ರತಿಯೊಬ್ಬರಾದ ನಮಗೂ ನಾವುದೇವರನ್ನುಯಾರೆಂದುಆರಿಸಿಕೊಳ್ಳುತ್ತೇವೆ, ನಾವುಆತನನ್ನುಎಲ್ಲಿಕಂಡುಕೊಳ್ಳುತ್ತೇವೆಮತ್ತುಆತನೊಂದಿಗೆನಾವುಏನುಮಾಡುತ್ತೇವೆಎಂಬುದನ್ನು ಘೋಷಣೆ ಮಾಡುವದಕ್ಕಾಗಿ ಆಗಿದೆ. ಈಕೀರ್ತನೆಯ 3ನೇವಚನವುದೇವರುತನ್ನಆತ್ಮನನ್ನುಪುನರ್ ಸ್ಥಾಪಿಸುವನು ಎಂದುದಾವೀದನು ಉಲ್ಲೇಖಿಸುತ್ತಾನೆ. ಇದುನಡೆಯುತ್ತಿರುವಪ್ರಕ್ರಿಯೆಯನ್ನುಸೂಚಿಸುತ್ತದೆಯೇಹೊರತುಒಂದು-ಮಾಡಿದಸಂಗತಿಯನ್ನಲ್ಲ. ಇದುಜೀವನದಾದ್ಯಂತದ ಪ್ರಕ್ರಿಯೆಯಾಗಿದೆ.

ಪ್ರಾಣ ಎಂಬ ಪದಕ್ಕೆ ಇಬ್ರಿಯ ಭಾಷೆಯಲ್ಲಿನೆಫೆಶ್ಎಂಬುದೇ, ಇದುನಮ್ಮಮನೋಭಾವನೆಗಳು, ನಮ್ಮಇಚ್ಛೆ, ನಮ್ಮಅನುಭವಗಳುಮತ್ತುನಮ್ಮಆಲೋಚನೆಗಳಸ್ಥಾನವಾಗಿದೆ. ಇದುನಮ್ಮಜೀವನದಪ್ರತಿಯೊಂದುಭಾಗವನ್ನುನಡೆಸುತ್ತದೆ. ನಮ್ಮಜೀವನದಈಭಾಗದಪುನರ್ ಸ್ಥಾಪನೆಯುಕೂಲಂಕುಷಪರೀಕ್ಷೆಗೆಕಾರಣವಾಗುತ್ತದೆ,ಯಾಕೆಂದರೆಇದುನಮ್ಮಆಳವಾದಭಾಗಗಳನ್ನು ಕುರಿತಾಗಿಪುನರ್ ಕಾರ್ಯಮಾಡುವುದಾಗಿದೆ. ಇದುಸುಲಭಕ್ಕೆ ದೂರವಾಗಿದೆ, ವಾಸ್ತವವಾಗಿ, ಇದುಅನೇಕ ಸಾರಿಕಷ್ಟಕರವಾಗಿರುತ್ತದೆ.

ಇದು ಕಠಿಣಯಾಕೆಂದರೆಬಹಳಸಮಯದಿಂದ, ನಾವುನಮ್ಮಜೀವನದಆಭಾಗಗಳಿಗೆನೆಪಗಳನ್ನು ಕೊಟ್ಟಿದ್ದೇವೆ. "ನಾನುಕೇವಲಕೋಪಗೊಳ್ಳುವ ವ್ಯಕ್ತಿ" ಅಥವಾ "ನನ್ನಕುಟುಂಬವುನನ್ನಈಭಾಗವನ್ನುಹೇಳುತ್ತದೆ" ಅಥವಾ "ನನ್ನನ್ನುಈರೀತಿಮಾಡಿದಜೀವನದಲ್ಲಿನಾನುಏನುಎದುರಿಸಬೇಕೆಂದುನಿಮಗೆತಿಳಿದಿಲ್ಲ" ಎಂದುನಾವುಹೇಳುತ್ತೇವೆ. ಹೀಗೆ ನೆಪಗಳು ಒಂದಾದ ನಂತರ ಒಂದು ಇರುತ್ತವೆ! ಪುನರ್ ಸ್ಥಾಪನೆಗೆನೀವುಆಕಡಿಮೆ-ಉತ್ತಮವ್ಯಕ್ತಿತ್ವದಗುಣಲಕ್ಷಣಗಳಿಗೆಜವಾಬ್ದಾರಿಕೆಯನ್ನುತೆಗೆದುಕೊಳ್ಳಬೇಕುಮತ್ತುಅವುಗಳನ್ನುದೇವರಿಗೆಒಪ್ಪಿಸಬೇಕಾಗಿದೆ.

ಇದುಕಷ್ಟಕರಯಾಕೆಂದರೆದೇವರಿಗೆಹೆಚ್ಚು ಹತ್ತಿರವಾಗಲುನಿಮ್ಮಿಂದಸಮರ್ಪಣೆಯಅಗತ್ಯವಿರುತ್ತದೆ. ಆತನುಪರಿಶುದ್ಧನಾಗಿರುವುದರಿಂದಮತ್ತುನಾವುಆತನಿಗೆಹತ್ತಿರವಾದಾಗಪಾಪವುಆತನಪ್ರಸನ್ನತೆಯಲ್ಲಿನಿಲ್ಲಲುಸಾಧ್ಯವಿಲ್ಲದಕಾರಣನಾವುಪಶ್ಚಾತ್ತಾಪಪಟ್ಟುಆತನಿಗೆಒಪ್ಪಿಸುವ ವರೆಗೆನಮ್ಮಸ್ವಂತಪಾಪವುನಮಗೆಹೆಚ್ಚುಎದ್ದುಕಾಣುತ್ತದೆ.

ಇದುಸಹಕಷ್ಟಕರಯಾಕೆಂದರೆಅದುರಹಸ್ಯಸ್ಥಳದಲ್ಲಿ, ಮೌನಮತ್ತುಕತ್ತಲೆಯಲ್ಲಿಸಂಭವಿಸುತ್ತದೆ - ನೀವುಮತ್ತುದೇವರನ್ನುಹೊರತುಪಡಿಸಿಯಾರೂಅದರಲ್ಲಿಭಾಗಿಯಾಗಿಲ್ಲ. ಆತನುನಿಮ್ಮಆಲೋಚನೆ, ನಿಮ್ಮಆಂತರಿಕಜೋಡಣೆ, ನಿಮ್ಮಭಾವನೆಗಳುಇತ್ಯಾದಿಗಳನ್ನುಮರುರೂಪಿಸುತ್ತಾನೆ.

ಇದುಕಷ್ಟಕರ ಯಾಕೆಂದರೆಇದುಯಾವಾಗಲೂಇತರರಿಂದ (ನಿಮಗೆಹತ್ತಿರವಿರುವವರಿಂದಸಹ) ಪ್ರಶಂಸಿಸಲ್ಪಡುವುದಿಲ್ಲ. ಅವರುನಿಮ್ಮಹಳೆಯವ್ಯಕ್ತಿತ್ವಕ್ಕೆ ಆದ್ಯತೆನೀಡುತ್ತಾರೆ ಹೊರತು ಕ್ರಿಸ್ತನಲ್ಲಿರುವನೂತನ ಸೃಷ್ಟಿಗೆ ಅಲ್ಲ.

ನೀವುಎಲ್ಲಿಂದಬಂದಿದ್ದೀರಿಎಂದುದೇವರಿಗೆತಿಳಿದಿದೆ - ಯಾವಪ್ರಭಾವಗಳುನಿಮ್ಮನ್ನುರೂಪಿಸಿದವು, ನಿಮ್ಮನ್ನುಗಾಯಗೊಳಿಸಿದವುಮತ್ತುನಿಮ್ಮನ್ನುಬದಲಾಯಿಸಿದವುಎಂಬುದನ್ನುಆತನುತಿಳಿದಿದ್ದಾನೆ. ಆತನುತನ್ನಮೂಲವಿನ್ಯಾಸಕ್ಕೆನಿಮ್ಮನ್ನುಪುನರ್ ಸ್ಥಾಪಿಸಲುಬಯಸುತ್ತಾನೆ - ಲೋಕದಬಿದ್ದಸ್ಥಿತಿಯಿಂದಸ್ಪರ್ಶಿಸದ ಒಂದು ಸಂಗತಿ. ಪವಿತ್ರಾತ್ಮನುಇದನ್ನೇ ಮಾಡುತ್ತಾನೆ, ನಾವುಯೇಸುವನ್ನುಹೋಲುವವರೆಗೂಆತನುನಮ್ಮನ್ನುಪುನರ್ ಸ್ಥಾಪಿಸುತ್ತಾನೆ!

ಇದನ್ನು ಕುರಿತು ಆಲೋಚಿಸಿ:

ನಿಮಗೆಪುನರ್ ಸ್ಥಾಪನೆಯಅಗತ್ಯವಿರುವ, ನಿಮ್ಮಹಿಂದಿನಒಂದುಘಟನೆಯನ್ನುನೆನಪಿಗೆತರಲುದೇವರನ್ನುಕೇಳಿರಿ.

ಇದಕ್ಕಾಗಿ ಪ್ರಾರ್ಥಿಸಿ:

ಆಘಟನೆಯಿಂದನಿಮಗೆಉಂಟಾದಗಾಯದಿಂದನಿಮ್ಮನ್ನುಗುಣಪಡಿಸಲುಆತನನ್ನುಬೇಡಿಕೊಳ್ಳಿರಿ. ನಿಮ್ಮಹೃದಯಮತ್ತುಮನಸ್ಸನ್ನುನೂತನಪಡಿಸಲುಆತನನ್ನುಬೇಡಿಕೊಳ್ಳಿರಿ ಇದರಿಂದನೀವುಸಂಪೂರ್ಣತೆಯಲ್ಲಿಮುಂದುವರಿಯಬಹುದು.

Scripture

Day 1Day 3

About this Plan

ಪುನರ್ ಸ್ಥಾಪನೆಯನ್ನು ಆಯ್ಕೆಮಾಡಿಕೊಳ್ಳುವುದು

ದೇವರಾತ್ಮನು ನಮ್ಮನ್ನು ದಿನನಿತ್ಯ ನೂತನಪಡಿಸುವಲ್ಲಿ ಮತ್ತು ಮಾರ್ಪಾಟಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾನೆ, ಇದರಿಂದ ನಾವು ಯೇಸುವಿನ ಹಾಗೆ ಹೆಚ್ಚಾಗಿ ಆಗುತ್ತೇವೆ. ಪುನರ್ ಸ್ಥಾಪನೆಯು ಈ ನೂತನಪಡಿಸುವ ಕಾರ್ಯದ ಒಂದು ಭಾಗವಾಗಿದೆ ಮತ್ತು ಕ್ರೈಸ್ತರ ಜೀವನದ ಮುಖ್ಯ ಭಾಗವಾಗಿದೆ. ಅದು ಇಲ್ಲದೆ, ನಾವು ಹಳೆಯ ಮಾದರಿಗಳು, ವರ್ತನೆಗಳು, ಅಭ್ಯಾಸಗಳು ಮತ್ತು ನಡವಳಿಕೆಗಳಿಂದ ಮುಕ್ತರಾಗಲು ಸಾಧ್ಯವಾಗುವುದಿಲ್ಲ. ಈ ಸತ್ಯವೇದ ಯೋಜನೆಯು ಜೀವಿತಾವಧಿಯ ಪುನರ್ ಸ್ಥಾಪನೆಯ ಪ್ರಯಾಣದ ಮೊದಲ ಹೆಜ್ಜೆಗಳನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.

More