YouVersion Logo
Search Icon

ಪುನರ್ ಸ್ಥಾಪನೆಯನ್ನು ಆಯ್ಕೆಮಾಡಿಕೊಳ್ಳುವುದುSample

ಪುನರ್ ಸ್ಥಾಪನೆಯನ್ನು ಆಯ್ಕೆಮಾಡಿಕೊಳ್ಳುವುದು

DAY 1 OF 5

ಪುನರ್ ಸ್ಥಾಪನೆಯು ಸಾಮಾನ್ಯವಾಗಿ ಅಡಚಣೆಯ ನೆರಳಿನಲ್ಲೇ ಬರುತ್ತದೆ

ದಾವೀದನುಬತ್ಷೆಬೆಯೊಂದಿಗೆಪಾಪಮಾಡಿದನಂತರ 51 ನೇಕೀರ್ತನೆಯನ್ನುಬರೆದನು. ಅವನಕ್ರಿಯೆಗಳುಗಂಭೀರಪರಿಣಾಮಗಳನ್ನುಹಿಂಬಾಲಿಸುತ್ತವೆ. ಈಪರಿಣಾಮಗಳಲ್ಲಿಒಂದುಅವನ ಆಪಾಪದಿಂದಗರ್ಭಧರಿಸಿದಕೂಸಿನ ಮರಣ. ಈ ಕೀರ್ತನೆಯುದೇವರಿಗೆಪಶ್ಚಾತ್ತಾಪದಪ್ರಾರ್ಥನೆಯನ್ನುವಿವರಿಸುತ್ತದೆ, ಅವನುತನ್ನದಾರಿತಪ್ಪಿದಹಾದಿಯಲ್ಲಿಕಳೆದುಕೊಂಡರಕ್ಷಣೆಯ ಸಂತೋಷವನ್ನುಪುನರ್ ಸ್ಥಾಪಿಸಲುಬೇಡಿಕೊಳ್ಳುತ್ತಾನೆ. ಅವನುದೇವರೊಂದಿಗೆತನ್ನಸಂಬಂಧವನ್ನುಕಳೆದುಕೊಳ್ಳದಿದ್ದರೂ, ಅವನುಸಂತೋಷವನ್ನುಕಳೆದುಕೊಂಡಿದ್ದಾನೆಂದುತಿಳಿದುಕೊಳ್ಳಲುಸಾಕಷ್ಟುದೇವರನ್ನುತಿಳಿದಿದ್ದನು, ಅದುಆಸಂಬಂಧದನಿರಂತರಫಲಿತಾಂಶವಾಗಿತ್ತು.

ದೇವರುನಂಬಿಗಸ್ತನಾಗಿದ್ದನುಮತ್ತುಅವನನ್ನುಕ್ಷಮಿಸಿತಮ್ಮ ಸಂಬಂಧವನ್ನುಪುನರ್ ಸ್ಥಾಪಿಸಿದನು. ಅದಕ್ಕೆಆಧಾರವು ಸೊಲೊಮೋನನಜನ್ಮದಲ್ಲಿತ್ತು, ಅವರನ್ನುಜೆಡಿಡಿಯಾಎಂದುಕರೆಯಲಾಯಿತುಏಕೆಂದರೆ "ಅವನುದೇವರಿಂದಪ್ರೀತಿಸಲ್ಪಟ್ಟನು."

ನಮ್ಮದೇವರುಪುನರ್ ಸ್ಥಾಪನೆಯಕಾರ್ಯದಲ್ಲಿದ್ದಾನೆ. ಇದುನಾವುಸಿದ್ಧಪಡಿಸಬಹುದಾದಅಥವಾರೂಪಿಸಬಹುದಾದವಿಷಯವಲ್ಲ,ಆದರೆನಾವುಸಕ್ರಿಯವಾಗಿಭಾಗವಹಿಸುವಮತ್ತುಅದಕ್ಕಾಗಿ ಸ್ಥಳ ಕೊಡುವವಿಷಯವಾಗಿದೆ. ನೀವುಮೂರ್ಖತನದಿಂದತೆಗೆದುಕೊಂಡದಾರಿಯಕಾರಣದಿಂದಾಗಿನಿಮ್ಮಜೀವನವುಹಾಳಾಗಿದೆಎಂದುತೋರುತ್ತದೆ. ಬಹುಶಃನಿಮ್ಮಯಾವುದೇತಪ್ಪಿಗಾಗಿನೀವುದುಸ್ಥಿತಿಯಲ್ಲಿನಿಮ್ಮನ್ನುಕಂಡುಕೊಳ್ಳುತ್ತೀರಿ. ಘಟನೆಗಳುಬಹಳಹಿಂದೆಯೇಸಂಭವಿಸಿರಬಹುದುಆದರೆಅವುವರ್ತಮಾನದಲ್ಲಿನಿಮಗೆನೋವುಮತ್ತುಹಾನಿಯನ್ನುಂಟು ಮಾಡುತ್ತವೆ.

ಯೇಸು 2000 ವರ್ಷಗಳಹಿಂದೆಭೂಮಿಯ ಮೇಲಿದ್ದಾಗಸಂಧಿಸಿದಜನರಿಗೆಮಾಡಿದಂತೆಯೇನಿಮ್ಮಬಗ್ಗೆ ಸಹಕಾಳಜಿವಹಿಸುತ್ತಾನೆ. ಆತನುಜನರನ್ನುಕೇವಲಶಾರೀರಿಕಕಾಯಿಲೆಯಿಂದಲ್ಲಆದರೆಮಾನಸಿಕಅಸ್ವಸ್ಥತೆಮತ್ತುಆತ್ಮೀಕಮರಣದಿಂದಗುಣಪಡಿಸಿದನು. ಆತನುಅವರಜೀವನದಗೋಚರಭಾಗಗಳನ್ನುಮಾತ್ರವಲ್ಲದೆಇಡೀವ್ಯಕ್ತಿಗಾಗಿ ಕಾಳಜಿವಹಿಸಿದನು. ತಮ್ಮ ಹೃದಯಗಳನ್ನುನೋಡುವಂತೆಆತನುಅವರಿಗೆ ಉತ್ತೇಜಿಸಿದನು, ಯಾಕೆಂದರೆಅದರಿಂದಜೀವನದಸಮಸ್ಯೆಗಳುಹರಿಯುತ್ತವೆ. ಅವರುತಮ್ಮಹೃದಯ, ಪ್ರಾಣ, ಮನಸ್ಸುಮತ್ತುಶಕ್ತಿಯಿಂದಆತನನ್ನುಪ್ರೀತಿಸಬೇಕೆಂದು ಹೇಳಿದನು. ಅದಕ್ಕಿಂತಹೆಚ್ಚುಆರೋಗ್ಯಕರವಾಗಲುಸಾಧ್ಯವಿಲ್ಲ.

ಇದನ್ನು ಕುರಿತು ಆಲೋಚಿಸಿ:

ನಿಮ್ಮಸ್ವಸ್ಥತೆಯ ನಿಮಿತ್ತ ನೀವುದೇವರನ್ನುನಂಬುತ್ತೀರಾ?

ಇದಕ್ಕಾಗಿ ಪ್ರಾರ್ಥಿಸಿ:

ಪ್ರತಿದಿನನಿಮ್ಮನ್ನುಸಂಪೂರ್ಣವಾಗಿಪುನರ್ ಸ್ಥಾಪಿಸಲುನೀವುಆತನನ್ನುಬೇಡಿಕೊಳ್ಳುವಿರಾ?

Day 2

About this Plan

ಪುನರ್ ಸ್ಥಾಪನೆಯನ್ನು ಆಯ್ಕೆಮಾಡಿಕೊಳ್ಳುವುದು

ದೇವರಾತ್ಮನು ನಮ್ಮನ್ನು ದಿನನಿತ್ಯ ನೂತನಪಡಿಸುವಲ್ಲಿ ಮತ್ತು ಮಾರ್ಪಾಟಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾನೆ, ಇದರಿಂದ ನಾವು ಯೇಸುವಿನ ಹಾಗೆ ಹೆಚ್ಚಾಗಿ ಆಗುತ್ತೇವೆ. ಪುನರ್ ಸ್ಥಾಪನೆಯು ಈ ನೂತನಪಡಿಸುವ ಕಾರ್ಯದ ಒಂದು ಭಾಗವಾಗಿದೆ ಮತ್ತು ಕ್ರೈಸ್ತರ ಜೀವನದ ಮುಖ್ಯ ಭಾಗವಾಗಿದೆ. ಅದು ಇಲ್ಲದೆ, ನಾವು ಹಳೆಯ ಮಾದರಿಗಳು, ವರ್ತನೆಗಳು, ಅಭ್ಯಾಸಗಳು ಮತ್ತು ನಡವಳಿಕೆಗಳಿಂದ ಮುಕ್ತರಾಗಲು ಸಾಧ್ಯವಾಗುವುದಿಲ್ಲ. ಈ ಸತ್ಯವೇದ ಯೋಜನೆಯು ಜೀವಿತಾವಧಿಯ ಪುನರ್ ಸ್ಥಾಪನೆಯ ಪ್ರಯಾಣದ ಮೊದಲ ಹೆಜ್ಜೆಗಳನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.

More