ಮಾರ್ಕನ ಸುವಾರ್ತೆ 5:41

ಮಾರ್ಕನ ಸುವಾರ್ತೆ 5:41 KERV

ಯೇಸು ಆ ಬಾಲಕಿಯ ಕೈ ಹಿಡಿದು, ಅವಳಿಗೆ, “ ತಲಿಥಾ ಕೂಮ್! ” ಎಂದು ಹೇಳಿದನು. (ಅಂದರೆ “ಚಿಕ್ಕ ಹುಡುಗಿಯೇ, ಎದ್ದೇಳು ಎಂದು ನಾನು ಹೇಳುತ್ತಿದ್ದೇನೆ” ಎಂದರ್ಥ.)