ಮಾರ್ಕನ ಸುವಾರ್ತೆ 14:36
ಮಾರ್ಕನ ಸುವಾರ್ತೆ 14:36 KERV
ಬಳಿಕ ಯೇಸು, “ ಅಪ್ಪಾ , ತಂದೆಯೇ! ನಿನಗೆ ಎಲ್ಲವೂ ಸಾಧ್ಯ. ಈ ಸಂಕಟದ ಪಾತ್ರೆಯನ್ನು ನನ್ನಿಂದ ತೊಲಗಿಸು. ಆದರೆ ನನ್ನ ಚಿತ್ತದಂತೆ ಮಾಡದೆ, ನಿನ್ನ ಚಿತ್ತದಂತೆಯೇ ಮಾಡು” ಎಂದು ಪ್ರಾರ್ಥಿಸಿದನು.