1
ಮಾರ್ಕನ ಸುವಾರ್ತೆ 10:45
ಪರಿಶುದ್ದ ಬೈಬಲ್
KERV
ಅದೇ ರೀತಿ ಮನುಷ್ಯಕುಮಾರನು ಜನರಿಂದ ಸೇವೆ ಮಾಡಿಸಿಕೊಳ್ಳಲು ಬರದೆ, ಜನರ ಸೇವೆಮಾಡಲು ಬಂದನು. ಮನುಷ್ಯಕುಮಾರನು ಅನೇಕ ಜನರನ್ನು ರಕ್ಷಿಸುವುದಕ್ಕಾಗಿ ತನ್ನ ಪ್ರಾಣವನ್ನೇ ಈಡುಕೊಡಲು ಬಂದನು” ಎಂದು ಹೇಳಿದನು.
ប្រៀបធៀប
រុករក ಮಾರ್ಕನ ಸುವಾರ್ತೆ 10:45
2
ಮಾರ್ಕನ ಸುವಾರ್ತೆ 10:27
ಯೇಸು ಶಿಷ್ಯರ ಕಡೆಗೆ ನೋಡಿ, “ಇದು ಮನುಷ್ಯರಿಗಷ್ಟೇ ಅಸಾಧ್ಯ, ದೇವರಿಗಲ್ಲ” ಎಂದನು.
រុករក ಮಾರ್ಕನ ಸುವಾರ್ತೆ 10:27
3
ಮಾರ್ಕನ ಸುವಾರ್ತೆ 10:52
ಯೇಸು, “ಹೋಗು, ನೀನು ನಂಬಿದ್ದರಿಂದ ನಿನಗೆ ಗುಣವಾಯಿತು” ಎಂದನು. ಆಗ ಅವನಿಗೆ ದೃಷ್ಟಿ ಬಂದಿತು. ಅವನು ಯೇಸುವನ್ನು ಆ ದಾರಿಯಲ್ಲಿ ಹಿಂಬಾಲಿಸಿದನು.
រុករក ಮಾರ್ಕನ ಸುವಾರ್ತೆ 10:52
4
ಮಾರ್ಕನ ಸುವಾರ್ತೆ 10:9
ಹೀಗಿರಲು ದೇವರು ಸೇರಿಸಿದ್ದನ್ನು ಮನುಷ್ಯನು ಅಗಲಿಸಬಾರದು” ಎಂದು ಹೇಳಿದನು.
រុករក ಮಾರ್ಕನ ಸುವಾರ್ತೆ 10:9
5
ಮಾರ್ಕನ ಸುವಾರ್ತೆ 10:21
ಯೇಸು ಆ ಮನುಷ್ಯನನ್ನು ಪ್ರೀತಿಯಿಂದ ದೃಷ್ಟಿಸಿನೋಡಿ, “ನೀನು ಮಾಡಬೇಕಾದ ಕಾರ್ಯವೊಂದಿದೆ. ಹೋಗಿ, ನಿನ್ನ ಆಸ್ತಿಯನ್ನೆಲ್ಲಾ ಮಾರಿ, ಬಂದ ಹಣವನ್ನು ಬಡವರಿಗೆ ಕೊಡು. ನಿನಗೆ ಪರಲೋಕದಲ್ಲಿ ಪ್ರತಿಫಲ ಇರುವುದು. ನಂತರ ಬಂದು, ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.
រុករក ಮಾರ್ಕನ ಸುವಾರ್ತೆ 10:21
6
ಮಾರ್ಕನ ಸುವಾರ್ತೆ 10:51
ಯೇಸು, “ನನ್ನಿಂದ ನಿನಗೆ ಏನಾಗಬೇಕು?” ಎಂದು ಅವನನ್ನು ಕೇಳಿದನು. ಆ ಕುರುಡನು, “ಗುರುವೇ, ನನಗೆ ಕಣ್ಣು ಕಾಣುವಂತೆ ಮಾಡು” ಎಂದು ಉತ್ತರಿಸಿದನು.
រុករក ಮಾರ್ಕನ ಸುವಾರ್ತೆ 10:51
7
ಮಾರ್ಕನ ಸುವಾರ್ತೆ 10:43
ಆದರೆ ನೀವು ಅವರಂತಾಗಬಾರದು.
រុករក ಮಾರ್ಕನ ಸುವಾರ್ತೆ 10:43
8
ಮಾರ್ಕನ ಸುವಾರ್ತೆ 10:15
ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ದೇವರ ರಾಜ್ಯವನ್ನು ಮಕ್ಕಳ ಮನೋಭಾವದಿಂದ ಸ್ವೀಕರಿಸದಿದ್ದರೆ ನೀವು ಅದರೊಳಗೆ ಸೇರುವುದೇ ಇಲ್ಲ” ಎಂದು ಹೇಳಿದನು.
រុករក ಮಾರ್ಕನ ಸುವಾರ್ತೆ 10:15
9
ಮಾರ್ಕನ ಸುವಾರ್ತೆ 10:31
ಆದರೆ ಮೊದಲನೆಯವರಲ್ಲಿ ಅನೇಕರು ಕಡೆಯವರಾಗುವರು; ಕಡೆಯವರಲ್ಲಿ ಅನೇಕರು ಮೊದಲಿನವರಾಗುವರು” ಎಂದು ಹೇಳಿದನು.
រុករក ಮಾರ್ಕನ ಸುವಾರ್ತೆ 10:31
10
ಮಾರ್ಕನ ಸುವಾರ್ತೆ 10:6-8
ಆದರೆ ದೇವರು ಪ್ರಪಂಚವನ್ನು ಸೃಷ್ಟಿಸಿದಾಗ, ‘ಮನುಷ್ಯರನ್ನು ಗಂಡನ್ನಾಗಿಯೂ ಹೆಣ್ಣನ್ನಾಗಿಯೂ ನಿರ್ಮಿಸಿದನು.’ ‘ಆದಕಾರಣ ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಮತ್ತು ಅವರಿಬ್ಬರು ಒಂದೇ ಶರೀರವಾಗುವರು.’ ಆದ್ದರಿಂದ ಅವರು ಇಬ್ಬರಲ್ಲ, ಒಬ್ಬರೇ.
រុករក ಮಾರ್ಕನ ಸುವಾರ್ತೆ 10:6-8
គេហ៍
ព្រះគម្ពីរ
គម្រោងអាន
វីដេអូ