ದುಃಖವನ್ನು ನಿಭಾಯಿಸುವುದುSample

ನಾವುಬೇಗನೆಸಂಪರ್ಕಿಸುವೆವು
ಜಗತ್ತಿನವಿರೋಧಭಾವಗಳಲ್ಲಿಶ್ರೇಷ್ಠವಾದಸಂತೋಷಮತ್ತುದುಃಖಗಳುವಿರೋಧಭಾವಗಳಲ್ಲಬದಲಾಗಿದುಃಖವುನಾವುಅದನ್ನುಮುಂದರಿಯಲುಬಿಟ್ಟರೆಅದುನವೀಕರಿಸಲ್ಪಟ್ಟುನಿರೀಕ್ಷೆಗೆಮುಂದರಿಯುತ್ತದೆ.
ಕೂಡಲೇನಾವುಅರಿಯುತ್ತೇವೆಏನೆಂದರೆನಮ್ಮದುಃಖವುನಮ್ಮೊಂದಿಗೆಮಾತನಾಡಿಮುಂದರಿದುನೆರಳಿನಿಂದಹೊರಗೆಬಂದುನಮ್ಮಸಮಗ್ರತೆಯುಬಲಗೊಂಡುನಮ್ಮನಂಬಿಕೆಯೂಹೆಚ್ಚುಚೇತರಿಸಿಕೊಳ್ಳುವುದು.
ನಮ್ಮಕತ್ತಲಿನಸಮಯದಲ್ಲಿನಮ್ಮಜೀವನವುಅಸಮಾಧಾನದಲ್ಲಿಮುಂದುವರಿದುನೆಲವನ್ನುಒದ್ದು, ಮುಷ್ಟಿಹಿಡಿದುದೇವರೊಂದಿಗೆಸಿಟ್ಟಿನಿಂದಪ್ರಶ್ನಿಸಲುಶಕ್ತರಾಗುತ್ತೇವೆ. ಇಲ್ಲವೇನಮ್ಮಮರಣಮತ್ತುಜೀವದನಂಬಿಕೆಯನ್ನುದೇವರಹತೋಟಿಗೆಒಪ್ಪಿಸಿಕೊಡುವೆವು. ದೇವರುನಮ್ಮೊಂದಿಗಿದ್ದಾನೆ0ಬಭರವಸೆಯೂನಮಗಿದೆಎಂಬುದನ್ನುಯೇಸುನುಡಿದಮಾತಿನಮೇಲೆನಂಬಬಹುದು. ಯೇಸುಹೇಳಿದಮಾತು "ನಾನುಯುಗದಸಮಾಪ್ತಿಯವರೆಗೂಎಲ್ಲಾದಿವಸನಿಮ್ಮಸಂಗಡಇದ್ದೇನೆ " ಎಂಬುದಾಗಿ.
ಲಾಜರನನ್ನುಎಬ್ಬಿಸಿದಕಥೆಯುಯೋಹಾನನುಬರೆದಏಳುಅದ್ಭುತಕಾರ್ಯಗಳಲ್ಲಿಶ್ರೇಷ್ಟವಾದದ್ದಾಗಿದೆ. ಅವನುಅದನ್ನುಸೂಚಕಕಾರ್ಯಗಳೆಂದುಕರೆದಿದ್ದಾನೆ. ಈಸೂಚಕಕಾರ್ಯಗಳುಹೆಚ್ಚಿನಮತ್ತುಮಹತ್ವದಸತ್ಯವನ್ನುಪ್ರಕಟಿಸುತ್ತವೆ.
ಮಾರ್ಥಮತ್ತುಮರಿಯಳುಅದ್ಭುತವನ್ನುಆಶಿಸಿದರು. ಅವರಿಗೆಅದುದೊರಕಿತು. ಅವರಕೋರಿಕೆನೆರವೇರಿತುಪ್ರಾರ್ಥನೆಗೆಉತ್ತರದೊರಕಿತು. ಆದರೆಯೋಹಾನನುಹೇಳುವಂತೆಅದುಸೂಚಕಕಾರ್ಯವಾಗಿದೆಮತ್ತುಸೂಚನೆಯುಅವುಗಳಿಗಿಂತಹೆಚ್ಚಿನಬೇರೇವಿಚಾರಗಳನ್ನುತಿಳಿಸುತ್ತದೆ. ಹೆಚ್ಚಿನಪ್ರಾಮುಖ್ಯವಾದಪ್ರಧಾನವಿಚಾರಗಳನ್ನುತಿಳಿಸುತ್ತವೆ.
ನಾವುಆಗಾಗಪ್ರತಿರೋಧವಾದಅಥವಾಪುನರುಜ್ಜೀವನದವಿಚಾರಗಳನ್ನುಇಚ್ಛಿಸುತ್ತೇವೆ. ಯೇಸುಪುನರುತ್ಥಾನವನ್ನುವಾಗ್ದಾನಮಾಡುತ್ತಾನೆ. ಯೇಸುಲಾಜರನ್ನುಪುನರುಜ್ಜೀವಿಸಮಾಡಿದನು. ಅದುಕೊನೆಯಮತ್ತುಶ್ರೇಷ್ಠಸೂಚಕಕಾರ್ಯವಾಗಿದೆ. ಆದರೆಯೇಸುತಾನೇಪುನರುತ್ಥಾನವೂಜೀವವೂಆಗಿದ್ದಾನೆಎಂದುಪ್ರಕಟಿಸುತ್ತಾನೆ.
ಯೇಸುಹೆಚ್ಚಿನದ್ದನ್ನುಮತ್ತುಶ್ರೇಷ್ಠವಾದದ್ದನ್ನುಕೊಡುತ್ತಿದ್ದಾನೆ. ಒಳ್ಳೆಜೀವನವಲ್ಲಬದಲಾಗಿಹೊಸಜೀವನ. ಆತನುಈಕತೆಯನಿಜವಾದಅದ್ಭುತವಾಗಿದ್ದಾನೆ. ಆತನುಅಂತಿಮವಾದಮತ್ತುಪ್ರಾರ್ಥನೆಗೆಸಂಪೂರ್ಣಉತ್ತರವಾಗಿದ್ದಾನೆ. ಆತನುಪುನರುತ್ಥಾನವೂಜೀವವೂಆಗಿದ್ದಾನೆ. ಪುನರುಜ್ಜೀವನವಲ್ಲಪುನರುತ್ಥಾನವಾಗಿದ್ದಾನೆ. ಹಿಮ್ಮುಖವಲ್ಲಬದಲಾಗಿನೂತನಜೀವವಾಗಿದೆ. ಯೇಸುಪಾಪಮರಣಮತ್ತುನರಕವನ್ನುಸೋಲಿಸಿದ್ದಾನೆ.
ಆತನಲ್ಲಿನಾವುನಂಬಿಕೆಇಟ್ಟರೆನಮಗೆಜೀವಸಿಗುತ್ತೆ, ನಿಜವಾದ, ಶಾಶ್ವತ, ಗಣನೀಯಮತ್ತುಹೇರಳವಾದಜೀವನಸಿಗುತ್ತದೆ. ನಾವುಸತ್ತರೂಕೂಡಾಆಜೀವವನ್ನುಅನುಭವಿಸುತ್ತೇವೆ. ಈಗಲೂನಾವುಆಜೀವವನ್ನುಅನುಭವಿಸುತ್ತಿದ್ದೇವೆ. ಯಾಕಂದರೆಅದುನಾವುತಿಳಿದಿರುವಆಜೀವನಕ್ಕಿಂತಲೂನಾವುಭಯಪಡುವಮರಣಕ್ಕಿಂತಲೂಮಿಗಿಲಾಗಿದೆ.
ಈಸಂತೋಷವುಕ್ರಿಸ್ತನಲ್ಲಿನಂಬಿದತಮ್ಮಪ್ರಿಯರನ್ನುಕಳಕೊಂಡವರಿಗೆಮಾತ್ರದೊರಕುವಂಥಾದ್ದಾಗಿದೆ. ಪರಲೋಕದಸಂತೋಷಗಳಲ್ಲಿಒಂದಾದನಮ್ಮಕರ್ತನನ್ನುಮುಖಾಮುಖಿಯಾಗಿನೋಡುವುದುಮಾತ್ರವಲ್ಲನಮಗಿಂತಮುಂದಾಗಿಯೋರ್ದಾನನ್ನುದಾಟಿದನಮ್ಮಸಹೋದರಸಹೋದರಿಯನ್ನುಸಂಧಿಸುವಅವಕಾಶವೂಇರುತ್ತದೆ.
೧ಥೆಸಲೋನಿಕ೪: ೧೩,೧೪ರಲ್ಲಿಹೀಗೆಬರೆದಿದೆ - "ಸಹೋದರರೇ, ನಿದ್ರೆಹೋಗುವವರಗತಿಏನೆಂದುನೀವುತಿಳಿಯದೆಇದ್ದುನಿರೀಕ್ಷೆಯಿಲ್ಲದವರಾದಇತರರಂತೆದುಃಖಿಸುವುದುನಮ್ಮಮನಸ್ಸಿಗೆಒಪ್ಪುವುದಿಲ್ಲ. ಯೇಸುಸತ್ತುಜೀವಿತನಾಗಿಎದ್ದನೆಂದುನಾವುನಂಬಿದಮೇಲೆಅದರಂತೆಯೇಸುವಿನಲ್ಲಿದ್ದುಕೊಂಡುನಿದ್ರೆಹೋಗುವವರನ್ನುಸಹದೇವರುಆತನೊಂದಿಗೆಕರೆದುಕೊಂಡುಬರುವನೆಂದುನಂಬಬೇಕಲ್ಲವೇ?"
ಅರಸನಾದದಾವೀದನುತನ್ನಮಗುವನ್ನುಕಳೆದುಕೊಂಡಾಗಇದೇಸತ್ಯವುಅವನಿಗೆಆದರಣೆಕೊಟ್ಟಿತೆಂದುನೋಡುತ್ತೇವೆ. ಅವನುಬಲವಾಗಿಪ್ರತಿಪಾದಿಸಿ, "ಅವನುನನ್ನಬಳಿಗೆಬರುವುದಿಲ್ಲಆದರೆನಾನುಅವನಬಳಿಗೆಹೋಗುವೆನು," ( ೨ಸಮುವೇಲನು೧೨: ೨೦ - ೨೩) ಎಂದುಹೇಳಿದನು.
ನಾವುನಮ್ಮಪ್ರಿಯರನ್ನುಕಳೆದುಕೊಂಡುಕಾರ್ಮುಗಿಲಿನಿಂದಆವರಿಸಲ್ಪಟ್ಟಾಗಕಂಡುಕೊಳ್ಳುವಬೆಳ್ಳಿಯತೆರೆಇದಾಗಿರುತ್ತದೆ. ನಮ್ಮಪ್ರಿಯರು ' ತೀರಿಕೊಂಡವರು' ಎಂದುಕಾಣುವಬದಲುಅವರುಪರಲೋಕದಲ್ಲಿಜೀವಿಸುತ್ತಿದ್ದಾರೆಎಂದುನೋಡುವುದು. ನಾವುಬೇಗನೇಅವರೊಂದಿಗೆಒಂದಾಗುವೆವುಎಂದುಕೊಳ್ಳುವುದುಉಚಿತವಾಗಿದೆ. ಇಹಲೋಕದನಮ್ಮಜೀವನವುಪರಲೋಕದನಿತ್ಯತ್ವಕ್ಕೆಹೋಲಿಸುವಾಗಅದುಕಣ್ಣಿನರೆಪ್ಪೆಮುಚ್ಚುವಷ್ಟುಕೂಡಾಇಲ್ಲವೆಂದುತಿಳುಕೊಳ್ಳುತ್ತೇವೆ.
ಉಲ್ಲೇಖ: ನಾನುಗೋರಿಯಸ್ಥಳಕ್ಕೆಹೋಗುವಾಗಸತ್ತವರುಗೋರಿಯಿಂದಎದ್ದುಬರುವರುಎಂಬುದನ್ನುಇಷ್ಟಪಡುತ್ತೇನೆ........... ದೇವರಿಗೆಸ್ತೋತ್ರನಮ್ಮಸ್ನೇಹಿತರುಹೂಣಲ್ಪಟ್ಟಿಲ್ಲಅವರುನೆಲದಡಿಯಲ್ಲಿದ್ದಾರೆ - ಡಿ.ಎಲ್. ಮೂಡಿ.
ಪ್ರಾರ್ಥನೆ: ಕರ್ತನೇ, ನಾವುನಮ್ಮಪ್ರಿಯರೊಂದಿಗೆಬೇಗನೇಒಂದಾಗುತ್ತವೆಎಂಬದೃಢನಿರೀಕ್ಷೆಗಾಗಿನಿನ್ನನ್ನುಕೊಂಡಾಡುತ್ತೇವೆ. ಆಮೆನ್.
About this Plan

ಯಾರಾದರೂ ನಮ್ಮ ಆತ್ಮೀಯರು ತೀರಿಹೋದಾಗ, ನಾವು ಹಲವು ರೀತಿಯ ಭಾವಗಳನ್ನು ಅನುಭವಿಸುತ್ತೇವೆ. ಈ ೧೦ ದಿನದ ಧ್ಯಾನದ ಮೂಲಕವಾಗಿ, ನಿಮ್ಮ ಆತ್ಮೀಯರು ಕರ್ತನಲ್ಲಿ ನಿದ್ರೆ ಹೋದಾಗ ದುಃಖವನ್ನು ಹೇಗೆ ನಿಭಾಯಿಸುವುದು ಎಂಬುದನ್ನು ಕಲಿತುಕೊಳ್ಳಿರಿ. ಜೂನ್ ೨೦೨೧ರಲ್ಲಿ ನನ್ನ ಪ್ರಿಯ ಪತ್ನಿಯು ಕರ್ತನಲ್ಲಿ ನಿದ್ರೆಹೋದಾಗಿನಿಂದ ಕರ್ತನು ನನಗೆ ಕಲಿಸುತ್ತಾ ಬಂದಿರುವ ವಿಚಾರಗಳಾಗಿವೆ. ನೀವು ಈ ಧ್ಯಾನವನ್ನು ಓದುವಾಗ ದೇವರು ಇದನ್ನು ನಿಮ್ಮ ಹೃದಯಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ಉಪಯೋಗಿಸಲಿ ಎಂಬುದೇ ನನ್ನ ಪ್ರಾರ್ಥನೆ. ದುಃಖಪಡುವುದು ತಪ್ಪಲ್ಲ. ಪ್ರಶ್ನೆ ಹೊಂದಿರುವುದು ತಪ್ಪಲ್ಲ. ಆದರೆ ಈ ದುಃಖದ ನಡುವೆಯೂ ನಿರೀಕ್ಷೆಯಿದೆ
More
Related Plans

Give With Gusto: 3 Days of Tithing

Enduring Well as We Journey With God

The Table: What a Boy Discovered at Camp

Hustle and Pray: Work Hard. Stay Surrendered. Let God Lead.

The Extra Mile: A 5-Day Devotional on Finding Faith and Purpose by Evan Craft

How Is It With Your Soul?

In the Mirror of Life: 31 Days of Identity, Purpose, and Gratitude

BE a PILLAR

Lighting Up Our City Video 5: In Step With the Spirit
