BibleProject | ಯೇಸು & ಹೊಸ ಮಾನವಕುಲ

7 Days
ರೋಮಾಪುರದವರಿಗೆ ಪೌಲನು ಬರೆದ ಪತ್ರಿಕೆಯು ಹಿಂದೆಂದೂ ಬರೆಯಲ್ಪಟ್ಟಿರುವ ಪತ್ರಿಕೆಗಳಲ್ಲಿಯೇ ಅತ್ಯಂತ ಮಹತ್ವದ ಪತ್ರಿಕೆಯಾಗಿದೆ. ಈ ಏಳು ದಿನಗಳ ಯೋಜನೆಯಲ್ಲಿ, ಯೇಸು ತನ್ನ ಮರಣ, ಪುನರುತ್ಥಾನ ಮತ್ತು ಆತ್ಮವನ್ನು ಕಳುಹಿಸುವುದರ ಮೂಲಕ ಇಡೀ ಹೊಸ ಒಡಂಬಡಿಕೆಯ ಕುಟುಂಬವನ್ನು ಹೇಗೆ ಸೃಷ್ಟಿಸಿದನು ಎಂಬುದನ್ನು ನೀವು ಕಲಿಯುವಿರಿ.
ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು ಬೈಬಲ್ ಪ್ರಾಜೆಕ್ಟ್‌ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://bibleproject.com/Kannada
Related Plans

Rescue Breaths

Peace in Chaos for Families: 3 Days to Resilient Faith

How Jesus Changed Everything

Numbers | Reading Plan + Study Questions

Consecration: Living a Life Set Apart

Connect

40 Rockets Tips - Workplace Evangelism (31-37)

Heaven (Part 2)

Praying the Psalms
