1
ಅಪೊಸ್ತಲರ ಕಾರ್ಯಗಳು 22:16
ಪರಿಶುದ್ದ ಬೈಬಲ್
KERV
ಈಗ ನೀನು ತಡಮಾಡುವುದೇಕೆ? ಎದ್ದೇಳು! ಆತನಲ್ಲಿ ನಂಬಿಕೆಯಿಟ್ಟು ದೀಕ್ಷಾಸ್ನಾನ ಮಾಡಿಸಿಕೊಂಡು ನಿನ್ನ ಪಾಪಗಳನ್ನು ತೊಳೆದುಕೊ’ ಎಂದು ಹೇಳಿದನು.
Compare
Explore ಅಪೊಸ್ತಲರ ಕಾರ್ಯಗಳು 22:16
2
ಅಪೊಸ್ತಲರ ಕಾರ್ಯಗಳು 22:14
“ಅನನೀಯನು ನನಗೆ, ‘ನಮ್ಮ ಪಿತೃಗಳ ದೇವರು ಬಹುಕಾಲದ ಹಿಂದೆಯೇ ನಿನ್ನನ್ನು ಆರಿಸಿಕೊಂಡನು. ನೀನು ದೇವರ ಯೋಜನೆಯನ್ನು ತಿಳಿದುಕೊಳ್ಳಬೇಕೆಂತಲೂ ನೀತಿಸ್ವರೂಪನನ್ನು (ಯೇಸು) ನೋಡಬೇಕೆಂತಲೂ ಆತನ ವಾಕ್ಯಗಳನ್ನು ಕೇಳಬೇಕೆಂತಲೂ ದೇವರು ನಿನ್ನನ್ನು ಆರಿಸಿಕೊಂಡನು.
Explore ಅಪೊಸ್ತಲರ ಕಾರ್ಯಗಳು 22:14
3
ಅಪೊಸ್ತಲರ ಕಾರ್ಯಗಳು 22:15
ನೀನು ಕಂಡ ಮತ್ತು ಕೇಳಿದ ಸಂಗತಿಗಳ ಬಗ್ಗೆ ಎಲ್ಲಾ ಜನರಿಗೆ ಸಾಕ್ಷಿಯಾಗಿರುವೆ.
Explore ಅಪೊಸ್ತಲರ ಕಾರ್ಯಗಳು 22:15
Home
Bible
Plans
Videos