ದುಃಖವನ್ನು ನಿಭಾಯಿಸುವುದುಮಾದರಿ

ದುಃಖವನ್ನು ನಿಭಾಯಿಸುವುದು

10 ನ 6 ದಿನ

ದೇವರುಇನ್ನೂಸಿಂಹಾಸನದಲ್ಲಿದ್ದಾನೆ

ಮರಣವುಅನಿರೀಕ್ಷಿತವಾಗಿಬಂದಾಗಉದಾಹರಣೆಗೆಅವಘಡದಿಂದಾಗಲಿಅಥವಾಎಳೇಮಗುಅಕಸ್ಮಾತಾಗಿತೀರಿಕೊಂಡಾಗಅಲ್ಲಿಯಾವಾಗಲೂಅದುಸಾಮಾನ್ಯವಾದುದಲ್ಲವೆಂಬಭಾವನೆಬರುತ್ತದೆ. ನಾನುವಿಧಿಇಚ್ಛೆಗೆಮರೆಹೋಗುವಸ್ಥಿತಿಇರುತ್ತದೆ. ಅಕಸ್ಮಾತಾಗಿಸಂಭವಿಸಿದಘಟನೆಯುಕೆಲವುಬಾರಿದೇವರಿಗೆಕೂಡತಿಳಿದಿರಲಿಲ್ಲವೆಂಬಭಾವನೆಗೆನಡೆಸುತ್ತದೆ. ಯಾಕಂದರೆದೇವರುನಮಗೆಸಾವುತರುವಸುದೀರ್ಘಅಸ್ವಸ್ಥವುಗುರುತಿಸಲ್ಪಟ್ಟುಸಾವಿನಸುದೀರ್ಘಎಚ್ಚರಿಕೆಕೊಡಲಿಲ್ಲವೆಂದುತೋಚುತ್ತದೆ. ಆದರೆಬೈಬಲ್ನಮಗೆತಿಳಿಸುವುದೇನೆಂದರೆದೇವರುಜೀವನ್ಮರಣಗಳಒಡೆಯನಾಗಿದ್ದಾನೆಎಂದು. ಆತನುಎಂದಿಗೂಘಟನೆಗಳಿಂದಆಶ್ಚರ್ಯಪಡುವಾತನಲ್ಲ. ದೇವರುಪ್ರತಿಯೊಂದುಚಿಕ್ಕವಿಷಯವನ್ನುಕೂಡತಿಳಿದಾತನಾಗಿದ್ದಾನೆ. ಈನಿಜಾಂಶವುಫಕ್ಕನೆಸಂಭವಿಸುವಮಾರಣಾಂತಿಕಘಟನೆಯಿಂದಜನರುಹೊಂದುವಆಘಾತದಲ್ಲಿಅವರಿಗೆಸಮಾಧಾನಶಾಂತಿಯನ್ನುಕೊಡುತ್ತದೆ.

ಮತ್ತಾಯ೧೦:೨೯-೩೧ರಲ್ಲಿನಾವುಕಾಣುವಂತೆಒಂದುದುಡ್ಡಿಗೆಎರಡುಗುಬ್ಬಿಗಳನ್ನುಮಾರುತ್ತಾರೆಆದರೆಅದರಲ್ಲಿಒಂದೂಕೂಡತಂದೆಯಚಿತ್ತವಿಲ್ಲದೆನೆಲಕ್ಕೆಬೀಳದು. ನಿಮ್ಮತಲೆಕೂದಲುಕೂಡಎಣಿಕೆಯಾಗಿದೆ. ಆದುದರಿಂದಹೆದರಬೇಡಿಬಹಳಗುಬ್ಬಿಗಳಿಗಿಂತನೀವುಹೆಚ್ಚಿನಬೆಲೆಯುಳ್ಳವರುಎಂಬುದಾಗಿ.

ಇದುಅತ್ಯಮೂಲ್ಯವಾದಮತ್ತುಅತಿಬೆಲೆಯುಳ್ಳಸತ್ಯಾಂಶವಾಗಿದೆಎಂಬುದುದುಃಖಿಸುವಹೃದಯವನ್ನುಸಂತೈಸುತ್ತದೆ. ಜೆ.ಸಿ.ರೈಲ್ಎಂಬುವರುಹೀಗೆಬರೆಯುತ್ತಾರೆ, "ಕರ್ತನಹೆಜ್ಜೆಜಾಡಿನಲ್ಲಿನಡಿಯುವವ್ಯಕ್ತಿಸಂತೋಷಭರಿತನಾಗಿರುತ್ತಾನೆ". ಅವರುಹೀಗೆಹೇಳುತ್ತಾರೆ, "ನಾನುಉತ್ತಮವಾದದ್ದನ್ನುಹೊಂದುತ್ತೇನೆ, ನನ್ನಕೆಲಸವುಪೂರ್ತಿಯಾಗುವವರೆಗೆಈಲೋಕದಲ್ಲಿಜೀವಿಸುತ್ತೇನೆಮತ್ತುಅದಕ್ಕಿಂತಹೆಚ್ಚುಬದುಕಲಾರೆ, ನಾನುಪರಲೋಕವಾಸಿಯಾಗಲುಪರಿಪೂರ್ಣನಾದಾಗಒಯ್ಯಲ್ಪಡುತ್ತೇನೆ. ಅದಕ್ಕಿಂತಒಂದುನಿಮಿಷವೂಮುಂಚೆಅಲ್ಲ. ಈಲೋಕದಯಾವಶಕ್ತಿಯೂದೇವರುಅಪ್ಪಣೆಕೊಡುವವರೆಗೆನನ್ನಜೀವವನ್ನುತೆಗೆಯಲಾರದು. ಈಲೋಕದಯಾವವೈದ್ಯನೂದೇವರುನನ್ನನ್ನುಕರೆದಾಗನನ್ನಜೀವವನ್ನುಉಳಿಸಲಾರನು" ಎಂಬುದಾಗಿ.

ಲಾಜರನವಿಷಯದಲ್ಲಿಬೈಬಲ್ಹೀಗೆಹೇಳುತ್ತದೆ "ಇದನ್ನುಕೇಳಿದಾಗಯೇಸುಹೇಳಿದಈಅಸ್ವಸ್ಥವುಮರಣದಲ್ಲಿಅಂತ್ಯವಾಗುವುದಿಲ್ಲಇದುದೇವರಮಹಿಮೆಗಾಗಿಬಂದಿದೆ. ಯಾಕೆಂದರೆದೇವಕುಮಾರನುಇದರಮೂಲಕಮಹಿಮೆಹೊಂದುವನು" ಎಂಬುದಾಗಿ.

ದೇವರುನಿನ್ನಬೇಡಿಕೆಯಪ್ರಾರ್ಥನೆಗೆಹೌದೆನ್ನುವುದಕ್ಕೂತನ್ನಮಹಿಮೆಯನ್ನುತೋರಿಸಲುನಿನ್ನಪ್ರಾರ್ಥನೆಗೆಹೌದೆನ್ನುವುದಕ್ಕೂವ್ಯತ್ಯಾಸವಿದೆ. ಯೇಸುವಿನವಾಗ್ದಾನದಲ್ಲಿಟ್ಟಿರುವನಮ್ಮವಿಶ್ವಾಸದಅರ್ಥವುನಮಗೆಉಂಟಾದನೋವನ್ನುದೇವರುತನ್ನಮಹಿಮೆಗಾಗಿಉಪಯೋಗಿಸಿಕೊಂಡಯಾವುದೋಒಂದುದಿನದಲ್ಲಿನಮಗೆಖಚಿತವಾಗಿಅರ್ಥವಾಗುವುದು.

ಜೀವನವುಯಾವಾಗಲೂನಮ್ಮನ್ನುದುಃಖಪಡಿಸುವುದಿಲ್ಲಅಥವಾಯೇಸುನಮ್ಮನ್ನುಕುರಿತುಚಿಂತಿಸುವುದನ್ನುಮುಗಿಸುವುದಿಲ್ಲ. ನೀನುಆತನನ್ನುನಂಬಿದರೆಆತನುನಿನಗೆತನ್ನಮಹಿಮೆಯನ್ನುತೋರ್ಪಡಿಸುವನು.

ಮರಣವುಜೀವನದಅಂತ್ಯವಲ್ಲಎಂಬುದನ್ನುಮರೆಯಬೇಡ. ಹಾಗೆಯೇಉಂಟಾದದುಃಖದಘಟನೆಗೆಒಂದುಅರ್ಥವಿರಬಹುದೆಂಬುದನ್ನುಮರೆಯಬೇಡ. ಮರಣವುಅರ್ಥವಿಲ್ಲದೆಬಂದದ್ದಲ್ಲ.

ನಾಸ್ತಿಕರನಂಬಿಕೆಯದುಃಖಾಂತ್ಯವೆ0ದರೆಅಂತ್ಯದಲ್ಲಿಎಲ್ಲವೂಸಕಾರಾತ್ಮಕವಾಗಿಅರ್ಥವಿಲ್ಲದ್ದಾಗಿದೆಎಂಬುದು. ಮರಣವುಅಂತಿಮವಾದಯುದ್ಧದಘಟನೆ. ಯಾಕೆಂದರೆಅದುಜೀವನದಅಂತ್ಯವಾಗಿದೆ. ಆದರೆನಮ್ಮಹೃದಯವುಅದನ್ನುವಿರೋಧಿಸುತ್ತದೆ. ನಾವುಇಚ್ಛಿಸುತ್ತೇವೆಯಾಕಂದರೆದುಃಖದಘಟನೆಗೂಒಂದುಅರ್ಥವಿದೆಎಂದುನಾವುನಂಬುತ್ತೇವೆ. ಸುವಾರ್ತೆಯಲ್ಲಿಕೂಡಅದುತಿಳಿಸಲ್ಪಟ್ಟಿದೆ.

ರೋಮಾಪುರದವರಿಗೆ೮ : ೨೮ನೇವಚನವುನಮಗೆಭರವಸೆಕೊಡುತ್ತದೆಏನಂದರೆ "ಇದಲ್ಲದೆದೇವರಸಂಕಲ್ಪದಮೇರೆಗೆಕರೆಯಲ್ಪಟ್ಟುಆತನನ್ನುಪ್ರೀತಿಸುವವರಹಿತಕ್ಕಾಗಿಎಲ್ಲಾಕಾರ್ಯಗಳುಅನುಕೂಲವಾಗುತ್ತದೆಎಂದುನಮಗೆಗೊತ್ತದೆ."

ದೇವರುಈಧ್ಯಾನವನ್ನುನಿಮ್ಮಒಪ್ಪುವಿಕೆಗೆಉಪಯೋಗಿಸಲಿ. ದೇವರುಇನ್ನೂಸಿಂಹಾಸನಾರೂಢನಾಗಿದ್ದಾನೆಮತ್ತುನಿಮ್ಮಜೀವಿತದಉತ್ತಮದಿನಗಳುಇನ್ನೂಮುಂದೆಬರಲಿಕ್ಕಿವೆ. ಅರ್ಥಗರ್ಭಿತವಾದ, ಸಂತೃಪ್ತವಾದದಿನಗಳು, ನೀವುನಿಮ್ಮನೋವುಗಳುಇತರರಿಗೆಸಹಾಯಮಾಡಲುಮತ್ತುಪ್ರೋತ್ಸಾಹಿಸಲುದೇವರಿಗೆಒಪ್ಪಿಸುವುದಾದರೆಆತನುನಿಮ್ಮಿಂದಮಹಿಮೆಹೊಂದಬಲ್ಲನು. ಇದುಯೋಗ್ಯಜೀವನದಮಹಿಮೆಯಾಗಿದೆ.

ಉಲ್ಲೇಖ: ದೇವರುನಮ್ಮಸಂಭ್ರಮದಲ್ಲಿಪಿಸುಗುಟ್ಟುತ್ತಾನೆ. ನಮ್ಮಮನಸ್ಸಾಕ್ಷಿಯಲ್ಲಿಮಾತಾಡುತ್ತಾನೆ. ಆದರೆನಮ್ಮವೇದನೆಯಲ್ಲಿಆರ್ಭಟಿಸುತ್ತಾನೆ. ಇದುಕಿವುಡುಲೋಕವನ್ನುಎಬ್ಬಿಸುವಆತನಶಬ್ಧವೇದಿಯಾಗಿದೆ. ಸಿ.ಎಸ್. ಲೂಯಿಸ್.

ಪ್ರಾರ್ಥನೆ: ದೇವರೇ, ನೀನುಇನ್ನೂಸಿಂಹಾಸನಾರೂಢನಾಗಿರುವುದಕ್ಕಾಗಿನಿನ್ನನ್ನುಕೊಂಡಾಡುತ್ತೇನೆಮತ್ತುನನ್ನಪ್ರಿಯರಅಗಲುವಿಕೆಯಿಂದಕೂಡನೀನುನಿನ್ನಹೆಸರನ್ನುಮಹಿಮೆಪಡಿಸಿಕೊಳ್ಳಬಲ್ಲಿಮತ್ತುನನ್ನಜೀವನದಲ್ಲಿನಡೆಯುವುದನ್ನುರೂಪಿಸಬಲ್ಲಿ. ಆಮೆನ್.

ದೇವರ ವಾಕ್ಯ

ಈ ಯೋಜನೆಯ ಬಗ್ಗೆ

ದುಃಖವನ್ನು ನಿಭಾಯಿಸುವುದು

ಯಾರಾದರೂ ನಮ್ಮ ಆತ್ಮೀಯರು ತೀರಿಹೋದಾಗ, ನಾವು ಹಲವು ರೀತಿಯ ಭಾವಗಳನ್ನು ಅನುಭವಿಸುತ್ತೇವೆ. ಈ ೧೦ ದಿನದ ಧ್ಯಾನದ ಮೂಲಕವಾಗಿ, ನಿಮ್ಮ ಆತ್ಮೀಯರು ಕರ್ತನಲ್ಲಿ ನಿದ್ರೆ ಹೋದಾಗ ದುಃಖವನ್ನು ಹೇಗೆ ನಿಭಾಯಿಸುವುದು ಎಂಬುದನ್ನು ಕಲಿತುಕೊಳ್ಳಿರಿ. ಜೂನ್ ೨೦೨೧ರಲ್ಲಿ ನನ್ನ ಪ್ರಿಯ ಪತ್ನಿಯು ಕರ್ತನಲ್ಲಿ ನಿದ್ರೆಹೋದಾಗಿನಿಂದ ಕರ್ತನು ನನಗೆ ಕಲಿಸುತ್ತಾ ಬಂದಿರುವ ವಿಚಾರಗಳಾಗಿವೆ. ನೀವು ಈ ಧ್ಯಾನವನ್ನು ಓದುವಾಗ ದೇವರು ಇದನ್ನು ನಿಮ್ಮ ಹೃದಯಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ಉಪಯೋಗಿಸಲಿ ಎಂಬುದೇ ನನ್ನ ಪ್ರಾರ್ಥನೆ. ದುಃಖಪಡುವುದು ತಪ್ಪಲ್ಲ. ಪ್ರಶ್ನೆ ಹೊಂದಿರುವುದು ತಪ್ಪಲ್ಲ. ಆದರೆ ಈ ದುಃಖದ ನಡುವೆಯೂ ನಿರೀಕ್ಷೆಯಿದೆ

More

ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು ವಿಜಯ್ ತಂಗಿಯವರಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://cassi.thewardro.be/30450