ದುಃಖವನ್ನು ನಿಭಾಯಿಸುವುದುಮಾದರಿ

ಜೀವನದಸಂಕ್ಷಿಪ್ತತೆ (ಅಡಕ)
ನಮ್ಮಪ್ರಿಯರೊಬ್ಬರಮರಣವುಅನೇಕವೇಳೆನಮ್ಮತಿಳುವಳಿಕೆಯಿಂದಜೀವನದಸಂಕ್ಷಿಪ್ತತೆಯನ್ನುಅರಿತುಕೊಳ್ಳಲುಸಹಾಯಮಾಡುತ್ತದೆ. ಜೀವನವುದುರ್ಬಲವಾದದ್ದುಮತ್ತುಕ್ಷಣಿಕವಾದುದುಅಂದರೆಬೇಗನೆಮುಗಿದುಹೋಗುವಂಥದ್ದು. ಕೆಲವರಿಗೆಈಜೀವನವುಬರೇಕೆಲವುವರ್ಷಗಳುಮಾತ್ರಇರುತ್ತದೆ. ಇನ್ನುಕೆಲವರಿಗೆಅನೇಕಶತಮಾನಗಳವರೆಗೆಇರಬಹುದುಆದರೆಎಲ್ಲರಿಗೂಇದುಒಂದುದಿನಮುಕ್ತಾಯವಾಗುತ್ತದೆ.
ಮರಣವುಖಚಿತವೆಂದುತಿಳಿದುಕೊಳ್ಳುವುದರಿಂದನಮ್ಮಜೀವನವೂಶೀಘ್ರವಾಗಿದಾಟಿಹೋಗುವುದೆಂದುಅರಿತುನಮ್ಮನ್ನುಕ್ರಮಪಡಿಸಿಕೊಳ್ಳಲುಸಹಾಯವಾಗುವುದು.
ಆದರೆಕೆಲವುಸಾರಿಇದುಇಡೀಜೀವನವನ್ನೇತೆಗೆದುಕೊಳ್ಳುತ್ತದೆ. ಇಲ್ಲವೆಒಬ್ಬರಜೀವನದಕೊನೆಯುಸಿರುನಮ್ಮಜೀವನದಮಿತಿಮೇರೆಯನ್ನುಅರಿಯಲುನಡೆಸುತ್ತದೆ. ಆದದ್ದರಿಂದಲೇಕೀರ್ತನೆ೯೦:೧೨ರಲ್ಲಿಹೀಗೆಪ್ರಾರ್ಥಿಸಲುಬರೆದಿದೆ,- "ನಮ್ಮದಿನಗಳುಕೊಂಚವೇಎಂದುಎಣಿಸಿಕೊಳ್ಳುವಹಾಗೆನಮಗೆಕಲಿಸು, ಆಗಜ್ಞಾನದಹೃದಯವನ್ನುಪಡೆದುಕೊಳ್ಳುವೆವು" ಎಂಬುದಾಗಿ.
ನಾವುನಮ್ಮಬೆಲೆಯನ್ನುಇನ್ನೂಲೆಕ್ಕಿಸುತ್ತೇವೆ. ಹಣ, ಕ್ರೀಡೆಗಳು, ಅಂಕಗಳು, ಕೇಲೊರಿಮೊದಲಾದವುಗಳು. ಆದುದರಿಂದನಾವುನಮ್ಮದಿನಗಳಮೌಲ್ಯವನ್ನುತಿಳುಕೊಳ್ಳುವುದಾದರೆಅದನ್ನುಕೂಡನಾವುಲೆಕ್ಕಿಸುವೆವು. ಯಾವರೀತಿಒಬ್ಬನುತನ್ನಹಣದಮೊತ್ತವನ್ನುಆರ್ಥಿಕವಾಗಿಹೆಚ್ಚುವರಿಸಿಕೊಂಡರೆಆರ್ಥಿಕವಾಗಿಬೇಜವಾಬ್ದಾರಿಯುಳ್ಳವನಾಗುತ್ತಾನೋಹಾಗೆಯೇಯಾರಾದರೊಬ್ಬನುತನ್ನಜೀವನದಆಯುಷ್ಯವನ್ನುಹೆಚ್ಚುಮಾಡಿಕೊಂಡರೆಬೇಜವಾಬ್ದಾರಿಯಿಂದವರ್ತಿಸುವನು. ನಾಳಿನದಿನವನ್ನುತನಗೆಲಭಿಸಿದ್ದೆಂದುತಿಳಿಯುವಬದಲು, ಅದುದೇವರಿಂದದೊರಕಿದದಾನವೆಂದುತಿಳಿಯುವುದುಜ್ಞಾನವನ್ನುಕೊಡುತ್ತದೆ.
ಜೀವನವುಕ್ಷಣಿಕವೆಂದುತಿಳಿಯುವುದುಖಚಿತವಾದಮತ್ತುಅಲ್ಲಗಳೆಯಲಾಗದಸತ್ಯವಾಗಿದೆ. ಜೀವನದಅಸ್ಥಿರತೆಯನ್ನುನಾವುತಿಳಿದುಕೊಳ್ಳಬಹುದು, ನಿಜತ್ವವೇನಂದರೆನಾವುಯಾರಾದರೂಇಂದೇಅಥವಾನಾಳೆಸಾಯಬಹುದುಆದರೆಜೀವನವುಎಷ್ಟುಆಕಸ್ಮಿಕವೋಅಷ್ಟೇಸಂಕ್ಷಿಪ್ತವಾಗಿದೆ.
ಯೋಬನುಹೀಗೆಹೇಳುತ್ತಾನೆ - " ಸ್ತ್ರೀಯಲ್ಲಿಹುಟ್ಟಿದಮನುಷ್ಯನುಅಲ್ಪಾಯುಷ್ಯನಾಗಿಯೂಕಳವಳದಿಂದತುಂಬಿದವನಾಗಿಯೂಇರುವನು, ಹೂವಿನಹಾಗೆಅರಳಿಬಾಡುವನು, ನೆರಳಿನಂತೆನಿಲ್ಲದೆಓಡಿಹೋಗುವನು.....ಮನುಷ್ಯನದಿನಗಳುಇಷ್ಟೇಎಂಬುದುತೀರ್ಮಾನವಾಗಿದೆಯಲ್ಲಾ, ಅವನತಿಂಗಳುಗಳಲೆಕ್ಕವುನಿನಗೆಗೊತ್ತು, ದಾಟಲಾರದಗಡಿಗಳನ್ನುಅವನಿಗೆನೇಮಿಸಿದ್ದೀ. ನಿನ್ನದೃಷ್ಟಿಯನ್ನುಅವನಕಡೆಯಿಂದತಿರುಗಿಸು, ಅವನಿಗೆಸ್ವಲ್ಪವಿರಾಮವಿರಲಿ, ಕೂಲಿಯವನಿಗಿರುವಷ್ಟುಸಂತೋಷದಿ0ದಾದರೂತನ್ನದಿನವನ್ನುಕಳೆಯಲಿ" (ಯೋಬ೧೪:೧-೬).
ಅಥವಾಕೀರ್ತನೆ೯೦:೧೦ರಲ್ಲಿರುವಪ್ರಾರ್ಥನೆಯಂತೆ -"ನಮ್ಮಆಯುಷ್ಕಾಲವುಎಪ್ಪತ್ತುವರ್ಷಬಲಹೆಚ್ಚಿದರೆಎಂಭತ್ತುಕಷ್ಟಸಂಕಟಗಳೇಅದರಆಡಂಬರ, ಅದುಬೇಗನೆಗತಿಸಿಹೋಗುತ್ತದೆ. ನಾವುಹಾರಿಹೋಗುತ್ತೇವೆ."
ಒಬ್ಬಮನುಷ್ಯನುತಾನುಬೆಳೆದುದೊಡ್ಡವನಾದನುಎಂದುತಿಳಿದುತನ್ನಇಷ್ಟದಂತೆಜೀವಿಸುತ್ತಾತಾನುಎಂದೂಸಾಯುವುದಿಲ್ಲಎಂದುತಿಳಿಯುತ್ತಾನೋಅವನೇಮೂರ್ಖನು, ಎಂದುಲೂಕ೧೨: ೨೦ರಲ್ಲಿದೇವರುಅವನನ್ನುಕರೆಯುತ್ತಾನೆ.
ಜೀವನವುಕ್ಷಣಿಕವಾದೆಂದುತಿಳಿಯುವುದುನಿನ್ನಲ್ಲಿಸಮಚಿತ್ತಪರಿಣಾಮವನ್ನುಉಂಟುಮಾಡುತ್ತದೆ. ಇದುನಿನ್ನನ್ನುನಿನ್ನಸಮಯದಸದುಪಯೋಗಮಾಡಿಕೊಳ್ಳುವಂತೆನಡೆಸುತ್ತದೆ. ನಿನ್ನದೇವರನ್ನುಪ್ರೀತಿಸಿಆತನಿಗೆವಿಧೇಯನಾಗಿ, ಆತನಸೇವೆಮಾಡುವುದರಿಂದನಿನ್ನಕ್ಷಣಿಕಜೀವನದಅರ್ಥವನ್ನುನಿನಗೆತಿಳಿಸುತ್ತದೆಮತ್ತುಅದನ್ನುನೆರವೇರಿಸಲುಸಾಧ್ಯವಾಗುತ್ತದೆ.
ಪೌಲನುಬರೆಯುತ್ತಾನೆ - "ಪ್ರಾಣವನ್ನುಉಳಿಸಿಕೊಳ್ಳುವುದೇವಿಶೇಷವೆಂದುನಾನುಎಣಿಸುವುದಿಲ್ಲ. ದೇವರಕೃಪೆಯವಿಷಯವಾದಸುವಾರ್ತೆಯನ್ನುಆಸಕ್ತಿಯಿಂದಪ್ರಕಟಿಸಬೇಕೆಂಬದಾಗಿಕರ್ತನಾದಯೇಸುವಿನಿಂದನಾನುಹೊಂದಿರುವಸೇವೆಎಂಬಓಟವನ್ನುಕೊನೆಗಾಣಿಸುವುದೊಂದೇನನ್ನಅಪೇಕ್ಷೆ." (ಅಪೋಸ್ತಲರಕೃತ್ಯಗಳು೨೦:೨೪)
ಈರೀತಿಯಾಗಿನಿನ್ನಇಹಲೋಕದಜೀವನವುಅಂತ್ಯವಾದಾಗ, ನಿನಗೆದೇವರೊಂದಿಗೆಬೇಸರವಾಗುವುದಿಲ್ಲಅಥವಾದುಃಖವಾಗುವುದಿಲ್ಲ. ಆದರೆನಿನ್ನಜೀವನವುದೇವರರಾಜ್ಯವನ್ನುಕಟ್ಟಲುಉಪಯುಕ್ತವಾದ್ದಿತುಎಂದುಸಂತೋಷಿಸುವಿಮತ್ತುಆತ್ಮವಿಶ್ವಾಸದಿಂದಪೌಲನಂತೆಹೀಗೆಹೇಳಬಹುದು - "ಶ್ರೇಷ್ಠಹೋರಾಟವನ್ನುಮಾಡಿದ್ದೇನೆ, ನನ್ನಓಟವನ್ನುಕಡೆಗಾಣಿಸಿದ್ದೇನೆ, ಕ್ರಿಸ್ತನಂಬಿಕೆಯನ್ನುಕಾಪಾಡಿಕೊಂಡಿದ್ದೇನೆ, ನೀತಿವಂತರಿಗೆದೊರಕುವಜೀವವೆಂಬಜಯಮಾಲೆಯುಮುಂದೆನನಗೆಸಿದ್ಧವಾಗಿದೆ, ಅದನ್ನುನೀತಿಯುಳ್ಳನ್ಯಾಯಾಧಿಪತಿಯಾಗಿರುವಕರ್ತನುಆದಿನದಲ್ಲಿನನಗೆಕೊಡುವನು" ( ೨ತಿಮೋಥಿ೪: ೬-೮).
ಹೌದು, ಜೀವನವುಕ್ಷಣಿಕವಾಗಿದೆ, ಹಾಗೆಯೇನಿತ್ಯತ್ವಕ್ಕೆಕೂಡಿಟ್ಟುಕೊಳ್ಳುವಅವಕಾಶಗಳೂಇವೆ. ಯೇಸುವಿಗಾಗಿನಿನ್ನಜೀವಿತವನ್ನುಉಪಯುಕ್ತವಾಗಿನಡೆಸು.
ಉಲ್ಲೇಖ: ಈಲೋಕದಲ್ಲಿಬಾಳಿಕೆಬರುವವ್ಯತ್ಯಾಸಗಳನ್ನುಮಾಡುವಜನರುಲೋಕದಲ್ಲಿಅನೇಕಸಂಗತಿಗಳನ್ನುಕರಗತಮಾಡಿಕೊಂಡವರಲ್ಲಆದರೆಒಂದುಮಹಾಸಂಗತಿಯನ್ನುಕರಗತಮಾಡಿಕೊಂಡವರುಲೋಕದಲ್ಲಿಬಾಳಿಕೆಬರುವಂಥದ್ದನ್ನುಮಾಡುವರು - ಜಾನ್ಪೈಪರ್.
ಪ್ರಾರ್ಥನೆ: ಕರ್ತನೇ, ನನ್ನಜೀವನವುಕ್ಷಣಿಕವೆಂದುಬಲ್ಲೆನು. ಅದನ್ನುಯೋಗ್ಯವಾಗಿಉಪಯೋಗಿಸಿಕೊಳ್ಳಲುಸಹಾಯಮಾಡು, ನಿನ್ನನ್ನುಸಂಧಿಸುವನನ್ನಸಮಯಬಂದಾಗನಾನುಸಿದ್ಧನಾಗಿರುವೆನು, ಆಮೆನ್.
ದೇವರ ವಾಕ್ಯ
ಈ ಯೋಜನೆಯ ಬಗ್ಗೆ

ಯಾರಾದರೂ ನಮ್ಮ ಆತ್ಮೀಯರು ತೀರಿಹೋದಾಗ, ನಾವು ಹಲವು ರೀತಿಯ ಭಾವಗಳನ್ನು ಅನುಭವಿಸುತ್ತೇವೆ. ಈ ೧೦ ದಿನದ ಧ್ಯಾನದ ಮೂಲಕವಾಗಿ, ನಿಮ್ಮ ಆತ್ಮೀಯರು ಕರ್ತನಲ್ಲಿ ನಿದ್ರೆ ಹೋದಾಗ ದುಃಖವನ್ನು ಹೇಗೆ ನಿಭಾಯಿಸುವುದು ಎಂಬುದನ್ನು ಕಲಿತುಕೊಳ್ಳಿರಿ. ಜೂನ್ ೨೦೨೧ರಲ್ಲಿ ನನ್ನ ಪ್ರಿಯ ಪತ್ನಿಯು ಕರ್ತನಲ್ಲಿ ನಿದ್ರೆಹೋದಾಗಿನಿಂದ ಕರ್ತನು ನನಗೆ ಕಲಿಸುತ್ತಾ ಬಂದಿರುವ ವಿಚಾರಗಳಾಗಿವೆ. ನೀವು ಈ ಧ್ಯಾನವನ್ನು ಓದುವಾಗ ದೇವರು ಇದನ್ನು ನಿಮ್ಮ ಹೃದಯಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ಉಪಯೋಗಿಸಲಿ ಎಂಬುದೇ ನನ್ನ ಪ್ರಾರ್ಥನೆ. ದುಃಖಪಡುವುದು ತಪ್ಪಲ್ಲ. ಪ್ರಶ್ನೆ ಹೊಂದಿರುವುದು ತಪ್ಪಲ್ಲ. ಆದರೆ ಈ ದುಃಖದ ನಡುವೆಯೂ ನಿರೀಕ್ಷೆಯಿದೆ
More
ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು ವಿಜಯ್ ತಂಗಿಯವರಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://cassi.thewardro.be/30450
ವೈಶಿಷ್ಟ್ಯದ ಯೋಜನೆಗಳು

The Way of St James (Camino De Santiago)

Journey Through Jeremiah & Lamentations

How Stuff Works: Prayer

Sickness Can Draw You and Others Closer to God, if You Let It – Here’s How

Journey With Jesus: 3 Days of Spiritual Travel

The Making of a Biblical Leader: 10 Principles for Leading Others Well

Live Like Devotional Series for Young People: Daniel

Here Am I: Send Me!

Prayer Altars: Embracing the Priestly Call to Prayer
