ದುಃಖವನ್ನು ನಿಭಾಯಿಸುವುದುಮಾದರಿ

ದುಃಖವನ್ನು ನಿಭಾಯಿಸುವುದು

10 ನ 4 ದಿನ

ದುಃಖದಮಧ್ಯದಲ್ಲಿನಿರೀಕ್ಷೆ

ದೇವರುತಾನೇ 'ಆದರೆ' ಎನ್ನುವವಿಷಯದಲ್ಲಿಮಧ್ಯಪ್ರವೇಶಿಸಬಹುದು. ಲಾಜರನ್ನುಅಸ್ವಸ್ಥನಾಗಿದ್ದಾನೆಂಬವರ್ತಮಾನವುಯೇಸುವಿಗೆತಲುಪಿದಾಗ "ಈಅಸ್ವತ್ಥವುಮರಣದಲ್ಲಿಅಂತ್ಯವಾಗುವುದಿಲ್ಲ" ಎಂಬುವುದುಯೇಸುವಿನಪ್ರತಿಕ್ರಿಯೆಯಾಗಿತ್ತು. "ಇಲ್ಲ, ಇದುದೇವರಮಹಿಮೆಗಾಗಿಇದರಮೂಲಕದೇವಕುಮಾರನುಮಹಿಮೆಹೊಂದುವನು."

ಎರಡುದಿನಗಳನಂತರಆತನುಅವರಿಗೆಸರಳವಾಗಿಹೇಳಿದ್ದೇನೆಂದರೆ, ಲಾಜರನುತೀರಿಕೊಂಡನುಮತ್ತುಇದರದೆಸೆಯಿಂದನಾನುಅಲ್ಲಿಇಲ್ಲದಿರುವುದಕ್ಕಾಗಿ, ನಿಮಗೋಸ್ಕರಸಂತೋಷಿಸುತ್ತೇನೆ, ಯಾಕಂದರೆನೀವುನಂಬುವುದಕ್ಕಾಗಿನಾವುಆತನಿರುವಲ್ಲಿಗೆಹೋಗೋಣ."

ಆತನುಅಲ್ಲಿಗೆಹೋಗಲುತಡೆದನು. "ಯಾಕೆಂದರೆಅವರುನಂಬುವುದಕ್ಕಾಗಿ". ದೇವರವಿಳಂಬಕ್ಕೆಯಾವಾಗಲೂಒಂದುಕಾರಣವಿರುತ್ತದೆ. ಆತನುನಮ್ಮನ್ನುಅಗಾಧನಂಬಿಕೆಗೆಕೊಂಡೊಯ್ಯಲುಬಯಸುತ್ತಾನೆ. ಆತನುಸ್ವಸ್ಥಮಾಡಬಲ್ಲನೆಂಬುದನ್ನುಅವರಿಗೆಮೊದಲೇತೋರಿಸಿದನು. ಈಗಆತನುತನಗೆಮರಣದಮೇಲೆಯೂಅಧಿಕಾರವಿದೆಎಂಬುದನ್ನುತಿಳಿಯಪಡಿಸಲಿದ್ದಾನೆ. ಆತನುತಡಮಾಡಿದ್ದರಿಂದಮಾತ್ರಇದುಸಾಧ್ಯವಾಯಿತು.

ದೇವರಸಮಯದಲ್ಲಿದೇವರತೋರಿಕೆಯಅನುಪಸ್ಥಿತಿಯಲ್ಲಿ, ಆತನುನಿನಗೆಕೆಲವುಹೆಚ್ಚಿನ, ಕೆಲವುಅಧಿಕಅರ್ಥವುಳ್ಳ, ನೀನುಅರಿಯದೆಇರುವಸಂಗತಿಗಳನ್ನುತಿಳಿಸಲುಸಾಧ್ಯವಾಗುವುದೋ? ಇದನ್ನುಸ್ವೀಕರಿಸಲುನೀನುನಿನ್ನನ್ನುತಗ್ಗಿಸಿಕೊಳ್ಳುವಿಯೋ?ದೇವರುಎಲ್ಲವನ್ನೂಉಂಟುಮಾಡಲುಶಕ್ತನೆಂದುನೀನುನಂಬುತ್ತಿಯೋ? ಹೀಗಿದ್ದರೆನಿನಗೆತಿಳಿಯದಸಂಕಷ್ಟವುನಿನಗೆಬರುವಂತೆಅವಕಾಶಮಾಡಲುಆತನುಒಪ್ಪುವಮಹಾತ್ಮನಾಗಿದ್ದಾನೆ. ದೇವರುಪ್ರೀತಿಯಲ್ಲಿ, ನ್ಯಾಯದಲ್ಲಿ, ಸಾರ್ವಭೌಮತ್ಯದಲ್ಲಿಅಂತ್ಯವನ್ನುಆರಂಭದಲ್ಲಿಯೇಕಾಣುತ್ತಾನೆಂಬುದನ್ನುಆತನಲ್ಲಿಭರವಸೆಇಡಲುನಿನಗೆಸಹಾಯಮಾಡುವುದೋ? ನಿನಗೆಗ್ರಹಿಸಲಸಾಧ್ಯವಾದರೂಆತನುಏನುಮಾಡುವನೆಂದುತಿಳಿಯಲುಸಹಾಯವಾಗುವುದೋ?

ನಿನ್ನಪ್ರೀತಿಪಾತ್ರರಕ್ಷೇಮಕ್ಕಾಗಿನಿನ್ನಪ್ರಿಯರುತೀರಿಕೊಂಡಾಗನೀನುಪ್ರಾರ್ಥಿಸಿದ್ದಿಯೋ?ಇದೆಲ್ಲವೂಆಗಿಹೋಯಿತುಎಂದುನೀನುತಿಳಿಯಬಹುದುಆದರೆದೇವರುಇನ್ನೂಹೇಳುತ್ತಿದ್ದಾನೆ- "ಇದರಮೂಲಕನನ್ನಹೆಸರುಮಹಿಮೆಹೊಂದುವುದು" ಎಂಬುದಾಗಿ. ಇದನ್ನುನೀನುನಂಬುತ್ತೀಯೋ?

ಯೋಹಾನ೧೭: ೨೪ರಲ್ಲಿನಮ್ಮಪ್ರೀತಿಪಾತ್ರರುತೀರಿಕೊಂಡಾಗನಮ್ಮಹೃದಯಕ್ಕೆಹತ್ತಿರವಾದಮತ್ತುಪ್ರಾರ್ಥನೆಯಪ್ರತಿಬಿಂಬವಾದಮಾತುಗಳನ್ನುನಾವುಓದುತ್ತೇವೆಜಾಗರೂಕತೆಯಿಂದಇಲ್ಲಿಯೇಸುವಿನಆಕಾಂಕ್ಷೆಯನ್ನುಗಮನಿಸಿರಿ- "ತಂದೆಯೇ, ನೀನುಯಾರನ್ನುನನಗೆಕೊಟ್ಟಿಯೋಅವರುನಾನಿರುವಸ್ಥಳದಲ್ಲಿನನ್ನಕೂಡಇದ್ದುಕೊಂಡುಲೋಕವುಹುಟ್ಟುವುದಕ್ಕಿಂತಮುಂಚೆಯೇನೀನುನನ್ನನ್ನುಪ್ರೀತಿಸಿನನಗೆಕೊಟ್ಟಿರುವಮಹಿಮೆಯನ್ನುನೋಡಬೇಕೆಂದುಇಚ್ಛೈಸುತ್ತೇನೆ."

ಆತನಜನರುಆತನೊಂದಿಗೆಇರಬೇಕೆಂಬುದುಆತನಇಚ್ಛೆ. ಆತನುಪರಲೋಕದಲ್ಲಿಅಳುವುದುಆತನಿಗೆಸಂಪೂರ್ಣಸಂತೋಷಮತ್ತುತೃಪ್ತಿಕೊಡುವಂಥಾದ್ದು. ಆದರೆಯೋಹಾನ೧೭ನೇಅಧ್ಯಾಯದಲ್ಲಿರುವಆತನಪ್ರಾರ್ಥನೆಯಂತೆಆತನಿಗೆಇನ್ನೂಪೂರ್ತಿಯಾಗದಕೆಲವುಇಚ್ಛೆಗಳಿವೆ. ಅದೇನೆಂದರೆಆತನುಸಿದ್ಧಮಾಡಿದಮನೆಯಲ್ಲಿಆತನಜನರೂಸೇರಬೇಕೆಂಬುದು (ಯೋಹಾನ೧೪:೨-೪).

ಕರ್ತನನ್ನುಅರಿತನಮ್ಮಪ್ರಿಯರುತೀರಿಕೊಂಡಾಗನಾವುಪ್ರಥಮವಾಗಿಮತ್ತುಪ್ರಾಮುಖ್ಯವಾಗಿಜ್ಞಾಪಿಪಸಬೇಕಾದದ್ದೇನೆಂದರೆದೇವರುಯೇಸುವಿನಪ್ರಾರ್ಥನೆಗೆಉತ್ತರಿಸಿದ್ದಾನೆಂಬುದಾಗಿ. ದೇವರುನಮ್ಮಪ್ರಿಯರಮರಣದಮೇಲೆಸಾರ್ವಭೌಮನಾಗಿದ್ದಾನೆಮತ್ತುನಾವರಿಯದಉದ್ದೇಶವುಆತನಿಗಿರಬಹುದು. ಆದರೆಯೇಸುತನ್ನಜನರನ್ನುಪರಲೋಕದತನ್ನಮನೆಗೆಸೇರಿಸಬೇಕೆಂದುತಂದೆಯೊ0ದಿಗೆಪ್ರಾರ್ಥಿಸಿದನೆಂಬಸತ್ಯಕ್ಕೆನಾವುಬದ್ಧರಾಗಿರಬೇಕು. ಒಬ್ಬಕ್ರೈಸ್ತನುತೀರಿಕೊಂಡಾಗತಂದೆಯುತನ್ನಮಗನಪ್ರಾರ್ಥನೆಗೆಉತ್ತರಿಸುತ್ತಾನೆ.

ನಾವುಕೊನೆಯಪಕ್ಷಹೀಗೆಹೇಳಬಹುದು: ನಮ್ಮಪ್ರಿಯರುತೀರಿಕೊಂಡಾಗನಾವುಕಳಕೊಂಡದ್ದಕ್ಕಿ0ತಹೆಚ್ಚಿನದನ್ನುಯೇಸುಸಂಪಾದಿಸುತ್ತಾನೆಎಂಬುವುದು.

ಹೌದು, ನಾವುಕಳಕೊಂಡೆವುನಾವುಎಂದಿಗೂನಾವುಕಳೆದುಕೊಂಡವರಮಧುರಸಂಬ0ಧವನ್ನುಹೊಂದಲಾರೆವು. ನಾವುಕಳೆದುಕೊಂಡದ್ದರಪರಿಣಾಮವುಆಗ್ಗಾಗೆನಮ್ಮಮಾತುಗಳಿಂದಜಾರಿಹೋಗುತ್ತವೆ, ಆದರೆನಷ್ಟವುಯೇಸುವಿನಮಾತುಗಳಿಗಿಂತಹೆಚ್ಚಿನದಲ್ಲ. "ತಂದೆಯೇ, ನೀನುಯಾರನ್ನುನನಗೆಕೊಟ್ಟಿದ್ದೀಯೋಅವರುನಾನಿರುವಸ್ಥಳದಲ್ಲಿನನ್ನಕೂಡಇದ್ದುಕೊಂಡುಮಹಿಮೆಯನ್ನುನೋಡಬೇಕು (ಯೋಹಾನ೧೭: ೨೪).

ನಾವುಬಕೆಟ್ತುಂಬುವಷ್ಟುಕಣ್ಣೀರುಸುರಿಸಬಹುದುಆದರೆನಮ್ಮಪ್ರಿಯರಮರಣವುಯೇಸುವಿನಪ್ರಾರ್ಥನೆಗೆಉತ್ತರವಾಗಿದೆಎಂದುಕೇಳಿಕೊಂಡಾಗಅವರಕೆನ್ನೆಯಲ್ಲಿಹರಿಯುವಕಣ್ಣೀರುಸಂತೋಷದಿ0ದಮಿನುಗುವಂಥದ್ದಾಗಿದೆ.

ಇಲ್ಲಿನಾವುನಿರೀಕ್ಷೆಯನ್ನುಕಾಣುತ್ತೇವೆ.

ಉಲ್ಲೇಖ: ಕ್ರೈಸ್ತರುಇಂದಿಗೂ "ಗುಡ್ಬ್ಯೆ" ಎಂದುಹೇಳುವುದಿಲ್ಲ. "ನಾವುಸಂಧಿಸುವವರೆಗೆ" ಎಂದಷ್ಟೇಹೇಳುತ್ತಾರೆ - ವುಡ್ರೋಕ್ರೋಲ್.

ಪ್ರಾರ್ಥನೆ: ಕರ್ತನೇ, ದುಃಖದಮಧ್ಯದಲ್ಲಿನಾವುನಮ್ಮಪ್ರಿಯರನ್ನುಬೇಗನೆಸಂಧಿಸುವೆವುಎಂಬನಿರೀಕ್ಷೆಗಾಗಿನಿನಗೆಕೃತಜ್ಞತೆಸಲ್ಲಿಸುತ್ತೇನೆ. ಆಮೆನ್.

ದೇವರ ವಾಕ್ಯ

ಈ ಯೋಜನೆಯ ಬಗ್ಗೆ

ದುಃಖವನ್ನು ನಿಭಾಯಿಸುವುದು

ಯಾರಾದರೂ ನಮ್ಮ ಆತ್ಮೀಯರು ತೀರಿಹೋದಾಗ, ನಾವು ಹಲವು ರೀತಿಯ ಭಾವಗಳನ್ನು ಅನುಭವಿಸುತ್ತೇವೆ. ಈ ೧೦ ದಿನದ ಧ್ಯಾನದ ಮೂಲಕವಾಗಿ, ನಿಮ್ಮ ಆತ್ಮೀಯರು ಕರ್ತನಲ್ಲಿ ನಿದ್ರೆ ಹೋದಾಗ ದುಃಖವನ್ನು ಹೇಗೆ ನಿಭಾಯಿಸುವುದು ಎಂಬುದನ್ನು ಕಲಿತುಕೊಳ್ಳಿರಿ. ಜೂನ್ ೨೦೨೧ರಲ್ಲಿ ನನ್ನ ಪ್ರಿಯ ಪತ್ನಿಯು ಕರ್ತನಲ್ಲಿ ನಿದ್ರೆಹೋದಾಗಿನಿಂದ ಕರ್ತನು ನನಗೆ ಕಲಿಸುತ್ತಾ ಬಂದಿರುವ ವಿಚಾರಗಳಾಗಿವೆ. ನೀವು ಈ ಧ್ಯಾನವನ್ನು ಓದುವಾಗ ದೇವರು ಇದನ್ನು ನಿಮ್ಮ ಹೃದಯಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ಉಪಯೋಗಿಸಲಿ ಎಂಬುದೇ ನನ್ನ ಪ್ರಾರ್ಥನೆ. ದುಃಖಪಡುವುದು ತಪ್ಪಲ್ಲ. ಪ್ರಶ್ನೆ ಹೊಂದಿರುವುದು ತಪ್ಪಲ್ಲ. ಆದರೆ ಈ ದುಃಖದ ನಡುವೆಯೂ ನಿರೀಕ್ಷೆಯಿದೆ

More

ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು ವಿಜಯ್ ತಂಗಿಯವರಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://cassi.thewardro.be/30450