ದುಃಖವನ್ನು ನಿಭಾಯಿಸುವುದುಮಾದರಿ

ದುಃಖವನ್ನು ನಿಭಾಯಿಸುವುದು

10 ನ 5 ದಿನ

ಮರಣವುಜೀವನದಭಾಗವಾಗಿದೆ.

ಮರಣಎಂಬವಿಚಾರವನ್ನುನಾವುಯಾವಾಗಲೂಎಂದೂದೂರವಿರಿಸುತ್ತೇವೆ. ಅನೇಕರುಇದರವಿಷಯದಲ್ಲಿಹಿತಕರವಾಗಿರುವುದಿಲ್ಲ. ಕೆಲವರಂತೂಇದರವಿಷಯದಲ್ಲಿಭಯಪಡುತ್ತಾರೆಆದರೂಮರಣವುಜೀವನದಒಂದುಭಾಗವಾಗಿದೆ.

ಜಾರ್ಜ್ಬರ್ನಾಡ್ಶಾಹೇಳಿರುವುದೇನೆಂದರೆ - ಮರಣದವಿಷಯವಾದಲೆಕ್ಕಾಚಾರವೂದಿಗ್ಭ್ರಮೆಗೊಳಿಸುವಂಥದ್ದು. ಒಂದಕ್ಕೆಒಂದುಜನರುಸಾಯುತ್ತಾರೆ, ಮರಣವುಮಾತ್ರಜೀವನದಲ್ಲಿಖಚಿತವಾಗಿಸಂಭವಿಸುವಸಂಗತಿಯಾಗಿದೆ.

ನಾವುಅಥವಾನಮ್ಮಪ್ರಿಯರುಸಾಯುವುದಿಲ್ಲವೆಂದುದೇವರುಎಂದೂಹೇಳಿಲ್ಲ, ನಿಜವಾಗಿಆತನುಅದಕ್ಕೆವಿರೋಧವಾಗಿಹೇಳಿರುತ್ತಾನೆಎಲ್ಲರೂಸಾಯುತ್ತಾರೆಎಂಬುದಾಗಿ.

ಇಬ್ರಿಯ೯:೨೭ಹೇಳುತ್ತದೆ "ಒಂದೇಸಾರಿಸಾಯುವುದುಆಮೇಲೆನ್ಯಾಯತೀರ್ಪುಮನುಷ್ಯರಿಗೆನೇಮಕವಾಗಿದೆ " ಎಂದು.

ಪ್ರತಿಯೊಬ್ಬರುಸಾಯಬೇಕು. ಮನುಷ್ಯನನ್ನುಸಾಯಲುಬಿಡಬೇಕಾದರೆದೇವರುಯಾವವಾಗ್ದಾನವನ್ನೂಮುರಿಯಲಿಲ್ಲ, ಅಂದದ್ದುನೆರವೇರಲುಅದನ್ನುಬಿಟ್ಟುಬಿಟ್ಟಿದ್ದಾನೆ. ಯಾವಾಗಆದಾಮಹವ್ವರುಮರಣಮತ್ತುನಾಶನವನ್ನುನಮ್ಮಜಗತ್ತಿಗೆತಂದರೋಮರಣವುಕರಾರಿನಭಾಗವಾಗಿಮುಂದುವರೆಯುತ್ತಿದೆ. ಆದುದರಿಂದನಾವುಮರಣಕ್ಕೆನಮ್ಮನ್ನುಸಿದ್ಧಮಾಡಿಕೊಳ್ಳುವುದುಅಗತ್ಯವಾಗಿದೆ.

ಯೋಹಾನ೧೧:೧೧ರಲ್ಲಿಕ್ರಿಸ್ತನುಕೋಮಲವಾಗಿನಂಬಿದವರಮರಣದವಿಷಯವಾಗಿಮಾತನಾಡುತ್ತಾನೆ. ಲಾಜರನಮರಣದಸಮಯದಲ್ಲಿಆತನುಪ್ರಕಟಿಸುವುದೇನೆಂದರೆ - ಮರಣವುವೈಯಕ್ತಿಕಸೌಂದರ್ಯಮತ್ತುಸೌಮ್ಯತೆಯಾಗಿದೆಎಂದು. "ನಮ್ಮಸ್ನೇಹಿತನಾದಲಾಜರನುನಿದ್ರೆಮಾಡುತ್ತಾನೆ" ಎಂಬುದಾಗಿ.

ಮನೋಶಾಸ್ತ್ರಜ್ಞರುನಮಗೆಹೇಳುತ್ತಾರೆ 'ತನಟೋಫೋಬಿಯ' ಮರಣದಭಯವುಬೇರೆಎಲ್ಲಾಭಯಗಳಿಗೆಮೂಲವಾಗಿದೆಎಂಬುದಾಗಿ. ನಿಮಗೆಭಯದಆತ್ಮವಿರುವುದಾದರೆ, ಅದುದೇವರಿಂದದೊರಕಿದ್ದಲ್ಲ. ನಿಮ್ಮಜೀವನದಲ್ಲಿಭಯದಿಂದಬಿಡುಗಡೆಹೊಂದಬೇಕಾದರೆಅದನ್ನುನಂಬಿಕೆಯಿ0ದಬದಲಾಯಿಸಿಕೊಳ್ಳಿ. ಯಾವಾಗನಂಬಿಕೆಬರುತ್ತದೋಆವಾಗಭಯವುಹೋಗುತ್ತದೆ.

ಯಾರುಯೇಸುವನ್ನುತಮ್ಮರಕ್ಷಕನಾಗಿಒಪ್ಪಿಕೊಂಡಿರುತ್ತಾರೋಅವರಲ್ಲಿಆತನುಮರಣದಕೊಂಡಿಯನ್ನುತೆಗೆದುಹಾಕಿರುತ್ತಾನೆ (೧ಕೊರಿಂಥ೧೫: ೫೫- ೫೭). ಯೇಸುವಿನಿಂದಮರಣದಮೇಲೆಜಯ. ಯಾರುಮರಣದಭಯದಿಂದತಮ್ಮಜೀವಮಾನವೆಲ್ಲಬಂಧನದಲ್ಲಿದ್ದಾರೋಅವರನ್ನುಆತನುಬಿಡುಗಡೆಮಾಡುತ್ತಾನೆ. (ಇಬ್ರಿಯ೨:೧೪ -೧೫) ಕರ್ತನಮೇಲೆಭರವಸವಿಡುವದೇವರಮಗುವಿಗೆಮರಣದಭಯವಿಲ್ಲಬದಲಾಗಿಅದುಈಭೂಲೋಕದಮಿತಿಯಿಂದಬಿಡುಗಡೆಹೊಂದಿಪರಲೋಕದಜೀವನಕ್ಕೆದಾಟಿಹೋಗುವಮಹಿಮೆಯನಿರೀಕ್ಷೆಯನ್ನುಹೊಂದಿರುತ್ತದೆ. ಆದುದರಿಂದಪೌಲನು "ಸಾಯುವುದುಲಾಭವೇ"ಎಂದುಹೇಳುತ್ತಾನೆ (ಫಿಲಿಪ್ಪಿ೧: ೨೧).

ಡೊನಾಲ್ಡ್ಬರ್ನ್ಹೌಸ್‌ನಹೆಂಡತಿಯುಅವರ೧೨ವರ್ಷಕ್ಕೂಕೆಳಗಿನಮೂವರುಮಕ್ಕಳನ್ನುಬಿಟ್ಟುಕ್ಯಾನ್ಸರ್‌ನಿಂದತೀರಿಕೊಂಡಾಗತನ್ನಮಕ್ಕಳಿಗೆನಿರೀಕ್ಷೆಯಸಂದೇಶತರುವುದೆಂದುಆತನುಯೋಚಿಸಿದ. ಅವರುಶವಸಂಸ್ಕಾರಕಾರ್ಯಕ್ಕಾಗಿಕಾರಿನಲ್ಲಿಹೋಗುತ್ತಿರುವಾಗಒಂದುದೊಡ್ಡಟ್ರಕ್ತನ್ನನೆರಳನ್ನುಅವರಕಾರಿನಮೇಲಿಂದದಾಟಿಸಿಹೋಯಿತು. ಆಗಅವನುಕಿಟಕಿಯಿಂದದುಃಖದದೃಷ್ಟಿಬೀರುತ್ತಿದ್ದತನ್ನಹಿರೀಮಗಳಕಡೆಗೆತಿರುಗಿಕೇಳಿದ - "ಪ್ರೀತಿಯಮಗಳೇನೀನುಆಟ್ರಕಿನಡಿಗೆಬೀಳಲುಬಯಸುತ್ತಿಯೋಅಥವಾಆದರನೆರಳಿನಿಂದದಾಟಿಹೋಗಬಯಸುತ್ತೀಯೋ? ನನಗೆಹೇಳುಎಂದುಬರ್ನ್ಹೌಸ್ತನ್ನಮಗಳನ್ನುಕೇಳಿದ. ಆಶ್ಚರ್ಯದಿಂದತನ್ನತಂದೆಯನ್ನುನೋಡುತ್ತಾ, "ಅದರನೆರಳಿನಿಂದ, ಯಾಕಂದರೆಅದುನಮಗೆಹಾನಿಮಾಡದು"ಎಂದುಅವಳುಹೇಳಿದಳು. ಆಗಅವನುತನ್ನಮೂವರುಮಕ್ಕಳಕಡೆಗೆತಿರುಗಿನಿಮ್ಮತಾಯಿಯನ್ನುಮರಣವುಅತಿಕ್ರಮಿಸಲಿಲ್ಲಆದರೆಬರೇಮರಣದನೆರಳುಅವಳನ್ನುದಾಟಿಹೋಗಿದೆಆದುದರಿಂದಭಯಪಡುವುದುಬೇಡಎಂದುಹೇಳಿದನು.

ಮರಣದಎಣಿಸುವಿಕೆಯುಹುಟ್ಟಿದಾಗಲೇಪ್ರಾರಂಭವಾಗುತ್ತದೆ. ಬೈಬಲ್ಮರಣದವಿಷಯವಾಗಿಮಾತನಾಡಲುಭಯಪಡುವುದಿಲ್ಲ. ಅದುಇದ್ದದ್ದನ್ನುಇದ್ದಹಾಗೆತಿಳಿಸುತ್ತದೆ. ಆದರೆಕ್ರೈಸ್ತತ್ವದಕೇಂದ್ರದಲ್ಲಿರುವುದುಯೇಸುವಿನಮರಣಮತ್ತುಪುನರುತ್ಥಾನ. ಕ್ರೂಜೆಯಲ್ಲಿಯೇಸುಲೋಕದದುಃಖಮತ್ತುಸಂಕಷ್ಟಕ್ಕೆಒಳಗಾದನು. ಆತನುನಿರಾಕರಣೆಯನ್ನುಮತ್ತುಮರಣದಅಗಾಧತೆಯನ್ನುಅನುಭವಿಸಿದನು. ಪುನರುತ್ಥಾನದಲ್ಲಿಯೇಸುಮರಣದಶಕ್ತಿಯನ್ನುಮುರಿದುಹಾಕಿದನು. ಇದುಮುಂದೆ0ದೂಮಾನವರಮೇಲೆಸವಾರಿಮಾಡಲಾರದು. ಇದುಆತನಿಂದಪುನಃಸ್ಥಾಪನೆಯಾಗಿದೆಮತ್ತುಆತನುನಮಗೆನಿತ್ಯಜೀವವನ್ನುನೀಡುತ್ತಾನೆ.

ನಮ್ಮದೈವಜ್ಞಾನಶಾಸ್ತ್ರವುಕ್ರೂಜೆಯಮೇಲೆಮಾತ್ರಇರುವುದಾದರೆನಾವುಸುವಾರ್ತೆಯಸಂತೋಷಮತ್ತುನಿರೀಕ್ಷೆಯನ್ನುಕಳಕೊಳ್ಳುವೆವು. ನಮ್ಮದೈವಜ್ಞಾನಶಾಸ್ತ್ರವುಬರೇಪುನರುತ್ಥಾನವಾಗಿದ್ದರೆನಾವುಸಂಕಟಪಡುವುದನ್ನುಅರ್ಥಮಾಡಲಾರೆವುಅಥವಾಅದುನಮಗೆತಿಳಿಯಲಾರದುಮತ್ತುಅದರೊಂದಿಗೆಇರಲಾರೆವು. ನಮಗೆಕ್ರೂಜೆಯುಪುನರುತ್ಥಾನವುಎರಡೂಬೇಕು.

ಉಲ್ಲೇಖ: ಎಲ್ಲಿಪಾಪವುನಿವಾರಿಸಲ್ಪಟ್ಟಿದೆಯೋಅಲ್ಲಿಮರಣವುಇಹಲೋಕದಜೀವನದಲ್ಲಿಮಧ್ಯಪ್ರವೇಶಿಸಿಪರಲೋಕದಕಡೆಗೆದ್ವಾರಮಾಡಿಕೊಡುತ್ತದೆ. - ಜೋನ್ಮೆಕ್ಆರ್ಥರ್.

ಪ್ರಾರ್ಥನೆ: ಕರ್ತನೇ, ಮರಣಅಂತ್ಯವಲ್ಲಬದಲಾಗಿಜೀವನದಆರಂಭವಾಗಿರುವುದಕ್ಕಾಗಿನಿನ್ನನ್ನುಕೊಂಡಾಡುತ್ತೇನೆ. ಆಮೆನ್.

ದೇವರ ವಾಕ್ಯ

ಈ ಯೋಜನೆಯ ಬಗ್ಗೆ

ದುಃಖವನ್ನು ನಿಭಾಯಿಸುವುದು

ಯಾರಾದರೂ ನಮ್ಮ ಆತ್ಮೀಯರು ತೀರಿಹೋದಾಗ, ನಾವು ಹಲವು ರೀತಿಯ ಭಾವಗಳನ್ನು ಅನುಭವಿಸುತ್ತೇವೆ. ಈ ೧೦ ದಿನದ ಧ್ಯಾನದ ಮೂಲಕವಾಗಿ, ನಿಮ್ಮ ಆತ್ಮೀಯರು ಕರ್ತನಲ್ಲಿ ನಿದ್ರೆ ಹೋದಾಗ ದುಃಖವನ್ನು ಹೇಗೆ ನಿಭಾಯಿಸುವುದು ಎಂಬುದನ್ನು ಕಲಿತುಕೊಳ್ಳಿರಿ. ಜೂನ್ ೨೦೨೧ರಲ್ಲಿ ನನ್ನ ಪ್ರಿಯ ಪತ್ನಿಯು ಕರ್ತನಲ್ಲಿ ನಿದ್ರೆಹೋದಾಗಿನಿಂದ ಕರ್ತನು ನನಗೆ ಕಲಿಸುತ್ತಾ ಬಂದಿರುವ ವಿಚಾರಗಳಾಗಿವೆ. ನೀವು ಈ ಧ್ಯಾನವನ್ನು ಓದುವಾಗ ದೇವರು ಇದನ್ನು ನಿಮ್ಮ ಹೃದಯಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ಉಪಯೋಗಿಸಲಿ ಎಂಬುದೇ ನನ್ನ ಪ್ರಾರ್ಥನೆ. ದುಃಖಪಡುವುದು ತಪ್ಪಲ್ಲ. ಪ್ರಶ್ನೆ ಹೊಂದಿರುವುದು ತಪ್ಪಲ್ಲ. ಆದರೆ ಈ ದುಃಖದ ನಡುವೆಯೂ ನಿರೀಕ್ಷೆಯಿದೆ

More

ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು ವಿಜಯ್ ತಂಗಿಯವರಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://cassi.thewardro.be/30450