ದುಃಖವನ್ನು ನಿಭಾಯಿಸುವುದುಮಾದರಿ

ದುಃಖಪಡುವುದರಿಂದೇನೂತಪ್ಪಿಲ್ಲ.
ನಾನುಪ್ರೀತಿಸುವವರಲ್ಲಿಯಾರಾದರೂತೀರಿಕೊಂಡರೆ, ಹಲವುಸಾರಿನಾವುಬೇರೆಬೇರೆಭಾವನೆಗಳನ್ನುಅನುಭವಿಸುತ್ತೇವೆ. ಆಗನಾವುಅಳುವುದುಅಥವಾದುಃಖಿಸುವುದುತಪ್ಪಿಲ್ಲ. ವಾಸ್ತವ್ಯವಾಗಿದೇವರುಅದರನಿಯಂತ್ರಣದಲ್ಲಿದ್ದಾನೆಮತ್ತುಅದುನಾವುಈಗಮತ್ತುಇಲ್ಲಿಅನುಭವಿಸುವನೋವನ್ನುದೀರ್ಘಾವಧಿಯಲ್ಲಿಕಡಿಮೆಮಾಡಲಾರದು.
ಮರಣದವಿಚಾರವಾಗಿವ್ಯವಹರಿಸುವುದುಎಷ್ಟುನೋವಿನಿಂದಕೂಡಿದ್ದುಮತ್ತುಭಯಾನಕವಾದದ್ದೆಂದುದೇವರಿಗೆಅರ್ಥವಾಗುತ್ತದೆ. ಯೇಸುಲಾಜರನನ್ನುಸತ್ತವರೊಳಗಿಂದಎಬ್ಬಿಸಿದ್ದು, ದೇವರುಮರಣವನ್ನುಯಾವರೀತಿಯಲ್ಲಿಸೃಷ್ಟಿಸುತ್ತಾನೆಎಂಬುದಕ್ಕೆಉತ್ತಮಉದಾಹರಣೆಯಾಗಿದೆ. ಲಾಜರನಸಮಾಧಿಯಬಳಿಯಲ್ಲಿಯೇಸುಅತ್ತಾಗದುಃಖಿಸುವುದುಸಹಜವಾದದ್ದೆಂದುಯೇಸುತೋರಿಸಿಕೊಟ್ಟನು. ತೀವ್ರವಾದಭಾವನೆಯುನಾಚಿಕೆಪಡತಕ್ಕವಿಷಯವಲ್ಲವೆಂದುಆತನುತೋರಿಸಿಕೊಟ್ಟನು.
ನಾವುಅಳುವಂತೆಯೇಸುಅತ್ತನು. ನಾವುಕಣ್ಣೀರಿಡುವಂತೆಆತನೂಕಣ್ಣೀರಿಟ್ಟನು. ನಾವುನೊಂದಂತೆಆತನೂನೊಂದುಕೊಂಡನು.'ಯೇಸುಅತ್ತನು' ಎಂಬುದುಆತನಿಗೆಒಂದುಹೃದಯವಿದೆಎಂದುತೋರಿಸುತ್ತದೆ. ನಮಗೆಸಂಭವಿಸುವವಿಚಾರಗಳಕುರಿತುಮನನೊಂದುಕೊಳ್ಳದದೇವರನ್ನುನಾವುಸೇವಿಸುವುದಿಲ್ಲಎಂಬುದನ್ನುಇದುತೋರಿಸುತ್ತದೆ. ಆದುದರಿಂದನಿಮ್ಮಚಿಂತೆಗಳನ್ನುದೇವರಬಳಿಗೆಕೊಂಡೊಯ್ಯಲುಹೆದರಬೇಡಿರಿ.
ಇಬ್ರಿಯ೪:೧೫ಹೀಗೆಹೇಳುತ್ತದೆ, "ಯಾಕೆಂದರೆನಮಗಿರುವಮಹಾಯಾಜಕನುನಮ್ಮನಿರ್ಬಲಾವಸ್ಥೆಯನ್ನುಕುರಿತುಅನುತಾಪವಿಲ್ಲದವನಲ್ಲ," ನಮ್ಮಸಂಕಟಗಳಲ್ಲಿಆತನುಅನುತಾಪಉಳ್ಳವನು.
ಯೇಸುತನ್ನಪ್ರಿಯಸ್ನೇಹಿತನೂಸೋದರಸಂಬಂಧಿಯೂಆದಸ್ನಾನಿಕನಾದಯೋಹಾನನುಮರಣಹೊಂದಿದಾಗದುಃಖಪಟ್ಟನು.
ಈಎರಡುಮರಣಗಳವಿಚಾರವಾಗಿಆತನಪ್ರತಿಕ್ರಿಯೆಯುಬೇರೆಬೇರೆಯಾಗಿತ್ತು. ಆತನಅನುಭವದಿಂದನಾವುಹೇಗೆದುಃಖಿಸಬೇಕೆಂದುಕಲಿಯಬಹುದು.
ಮತ್ತಾಯ೪:೧೩ರಲ್ಲಿಯೇಸುಸ್ನಾನಿಕನಾದಯೋಹಾನನಮರಣದವರ್ತಮಾನವನ್ನುಕೇಳಿದಾಗದೋಣಿಯನ್ನುಹತ್ತಿವಿಂಗಡವಾಗಿಅಡವಿಗೆಹೋದನೆಂದುಕಾಣುತ್ತೇವೆ. ಆತನದುಃಖಪಟ್ಟನು. ಯೋಹಾನನಿಗೆಏನಾಯಿತೆಂದುಕೇಳಿಆತನುಎದೆಗುಂದಿದವನಾದನುಮತ್ತುಯೇಸುಯೋಚಿಸುತ್ತಾ, ಪ್ರಾರ್ಥಿಸುತ್ತಾಒಬ್ಬಂಟಿಗನಾಗಿಸ್ವಲ್ಪಸಮಯಕಳೆಯಲುಆಶಿಸಿದನು.
ಅನೇಕವೇಳೆನಿನ್ನದುಃಖದಸಮಯದಲ್ಲಿಏಕಾಂತವಾಗಿರಲುಇಚ್ಛಿಸಿದಾಗಸಮಸ್ಯೆಗಳಕುರಿತುಯೋಚಿಸುತ್ತಾ, ದೇವರೊಂದಿಗೆಅನ್ಯೋನ್ಯತೆಯಲ್ಲಿದ್ದುಆತನೊಂದಿಗೆಅನೇಕಪ್ರಶ್ನೆಗಳನ್ನುಕೇಳುತ್ತಾಸಮಯಕಳೆಯಬಹುದು, ಇದುಸಂಪೂರ್ಣವಾಗಿಸಮ್ಮತಿಯುಳ್ಳದ್ದಾಗಿದೆ. ಆದರೆಜನರಗುಂಪುಯೇಸುಎಲ್ಲಿಗೆಹೋಗುತ್ತಾನೆಂದುಕೇಳಿಆಚೆಬದಿಗೆಕಾಲ್ನಡಿಗೆಯಾಗಿಬಂದುಯೇಸುವನ್ನುಸಂಧಿಸಿದರು.
ನಿನಗೆಎಂದಾದರೂಹೀಗೆಅನ್ನಿಸಿದೆಯೋ? ಅಲ್ಲಿಂದಹೋಗಿಒಬ್ಬಂಟಿಗನಾಗಿದುಃಖಿಸಬೇಕೆಂದುನೀನುಇಚ್ಛಿಸುತ್ತಿ, ಆದರೆಜೀವನದಅಗತ್ಯತೆಗಳುಇದಕ್ಕೆಬಿಡುವುದಿಲ್ಲ.
ಯೇಸುಯಾವ ರೀತಿಯಲ್ಲಿಈಪರಿಸ್ಥಿತಿಯನ್ನುಎದುರಿಸಿದನು?
ಬೈಬಲ್ಹೇಳುವುದೇನೆಂದರೆ, ಜನರಗುಂಪನ್ನುಆತನುನೋಡಿದಾಗಅವರಮೇಲೆಆತನಿಗೆಕನಿಕರವಾಯಿತುಮತ್ತುಕೂಡಲೇಕಾರ್ಯೋನ್ಮುಖನಾಗಿಅವರಲ್ಲಿದ್ದರೋಗಿಗಳಿಗೆಕ್ಷೇಮದಯಪಾಲಿಸಿದನು. ಯೇಸುತನ್ನಪ್ರಿಯಸ್ನೇಹಿತನನ್ನುಕಳಕೊಂಡುದುಃಖಿಸಿದರೂ, ಈದುಃಖವುಆತನಸೇವೆಗೆಪ್ರೇರಕವಾಯಿತು. ತನ್ನಭಾವನಾತ್ಮಕನೋವಿನಮಧ್ಯದಲ್ಲಿಯೇಸುಅದನ್ನುಆಂತರಿಕವಾಗಿತೆಗೆದುಕೊಳ್ಳದೆಬಾಹ್ಯಕಾರ್ಯಕ್ಕೆಬಳಸಿದನು. "ನಾನುಎಂಥಾದುರಾದೃಷ್ಟನು" ಎಂದುತನಗೆತಾನುಅಂದುಕೊಳ್ಳದೆ, ಅದನ್ನುಬಾಹ್ಯಜಗತ್ತಿಗೆತಿರುಗಿಸಿಜನರಗುಂಪನ್ನುಪ್ರೀತಿಸಿ, ಸೇವೆಮಾಡಿದನು.
ನಮ್ಮದುಃಖದಸಮಯದಲ್ಲಿನಮ್ಮದುಃಖವುಸ್ವಯಂಕರುಣೆಗೆಇಲ್ಲವೇಜಿಗುಪ್ಸೆಗೆಹೋಗದಂತೆನಾವುಜಾಗರೂಕರಾಗಿರಬೇಕು. ನಮ್ಮದುಃಖವುನಮ್ಮನ್ನುಬೇರೆಯವರನ್ನುಪ್ರೀತಿಸಲುಮತ್ತುಸೇವೆಮಾಡಲುಶಕ್ತಿನೀಡುತ್ತದೆ. ನೀವುಅನುಭವಿಸಿದಆಎಲ್ಲಾನೋವು, ಭಾವನೆಗಳನ್ನುತೆಗೆದುಕೊಂಡುಅದನ್ನುಜನರಿಗೆಕರುಣೆತೋರಿಸಲುಉಪಯೋಗಿಸುತ್ತಾಮುಂದೆಹೋಗಲುಯೇಸುವಿನಅಗತ್ಯವಾದಪ್ರೀತಿಯಅವಶ್ಯಕತೆಇದೆ.
ಇದುಆಗಾಗ್ಗೆಜೀವನದಲ್ಲಿದುಃಖದಮಧ್ಯೆಮುಂದರಿಯುವಕೀಲಿಕೈಯಾಗಿರುತ್ತದೆ. ನಾವುಎಷ್ಟರಮಟ್ಟಿಗೆನಮ್ಮನ್ನುನಾವೇನೋಡಿಕೊಳ್ಳುತ್ತೇವೆಯೋಅಷ್ಟರಮಟ್ಟಿಗೆನಾವುಹಳೆತನಕ್ಕೆಅಂಟಿಕೊಳ್ಳುತ್ತೇವೆ. ನಾವುಎಷ್ಟರಮಟ್ಟಿಗೆಹೊರಗೆದೃಷ್ಟಿಸುತ್ತೇವೆಯೋಅಷ್ಟರಮಟ್ಟಿಗೆಇತರರಸೇವೆಮಾಡಿಭವಿಷ್ಯತ್ತಿನಕಡೆಗೆಮುಂದರಿಯುತ್ತೇವೆ.
ಉಲ್ಲೇಖನೆ: "ದೇವರುಯಾರುಎಂಬಉನ್ನತವಾದಮತ್ತುಬತ್ತಿಹೋದಚಿತ್ರವನ್ನುತೆಗೆದುಹಾಕಿದಾಗಮತ್ತುಅಲ್ಲಿವಾಕ್ಯವಾಗಿರುವಯಾವದೇವರುಭೂಲೋಕದಕೂಗಿನೊಂದಿಗೆಕೂಗುವಚಿತ್ರವನ್ನುಆಸ್ಥಳದಲ್ಲಿಬದಲಿಸಿಹಾಕುತ್ತೇವೋಆಗಮಾತ್ರನಾವುವಾಕ್ಯವೆಂಬ 'ದೇವರ' ಅರ್ಥವನ್ನುಅನ್ವೇಷಿಸಬಹುದು", ಎಂದುಟೋಮ್ರೈಟ್ಹೇಳಿರುತ್ತಾರೆ.
ಪ್ರಾರ್ಥನೆ: ಕರ್ತನೇ, ನೀನುನನ್ನದುಃಖವನ್ನುಅರ್ಥಮಾಡಿಕೊಳ್ಳುತ್ತಿಯಾದದರಿಂದನಿನ್ನನ್ನುಸ್ತುತಿಸುತ್ತೇನೆ. ನನ್ನಕೊರಗಿನಲ್ಲಿಸಹಾಯಕ್ಕಾಗಿಮತ್ತುಬಲಕ್ಕಾಗಿನಾನುನಿನ್ನಬಳಿಗೆಬರುತ್ತೇನೆ. ಆಮೆನ್.
ದೇವರ ವಾಕ್ಯ
ಈ ಯೋಜನೆಯ ಬಗ್ಗೆ

ಯಾರಾದರೂ ನಮ್ಮ ಆತ್ಮೀಯರು ತೀರಿಹೋದಾಗ, ನಾವು ಹಲವು ರೀತಿಯ ಭಾವಗಳನ್ನು ಅನುಭವಿಸುತ್ತೇವೆ. ಈ ೧೦ ದಿನದ ಧ್ಯಾನದ ಮೂಲಕವಾಗಿ, ನಿಮ್ಮ ಆತ್ಮೀಯರು ಕರ್ತನಲ್ಲಿ ನಿದ್ರೆ ಹೋದಾಗ ದುಃಖವನ್ನು ಹೇಗೆ ನಿಭಾಯಿಸುವುದು ಎಂಬುದನ್ನು ಕಲಿತುಕೊಳ್ಳಿರಿ. ಜೂನ್ ೨೦೨೧ರಲ್ಲಿ ನನ್ನ ಪ್ರಿಯ ಪತ್ನಿಯು ಕರ್ತನಲ್ಲಿ ನಿದ್ರೆಹೋದಾಗಿನಿಂದ ಕರ್ತನು ನನಗೆ ಕಲಿಸುತ್ತಾ ಬಂದಿರುವ ವಿಚಾರಗಳಾಗಿವೆ. ನೀವು ಈ ಧ್ಯಾನವನ್ನು ಓದುವಾಗ ದೇವರು ಇದನ್ನು ನಿಮ್ಮ ಹೃದಯಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ಉಪಯೋಗಿಸಲಿ ಎಂಬುದೇ ನನ್ನ ಪ್ರಾರ್ಥನೆ. ದುಃಖಪಡುವುದು ತಪ್ಪಲ್ಲ. ಪ್ರಶ್ನೆ ಹೊಂದಿರುವುದು ತಪ್ಪಲ್ಲ. ಆದರೆ ಈ ದುಃಖದ ನಡುವೆಯೂ ನಿರೀಕ್ಷೆಯಿದೆ
More
ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು ವಿಜಯ್ ತಂಗಿಯವರಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://cassi.thewardro.be/30450