ದುಃಖವನ್ನು ನಿಭಾಯಿಸುವುದು预览

ಪ್ರಶ್ನೆಮಾಡುವುದರಿಂದೇನೂತಪ್ಪಿಲ್ಲ
ಮರಣದಮತ್ತುಸಾಯುವುದರವಿಷಯದಲ್ಲಿನಿಮಗೆಅನೇಕಪ್ರಶ್ನೆಗಳುಇರಬಹುದು. ಯಾರಾದರೂತೀರಿಕೊಂಡಾಗಆರಾಮದಾಯಕವಾಗಿರುವುದು, ಬೇಸರಪಡುವುದುಇಲ್ಲವೆಸಿಟ್ಟಾಗುವುದು, ಸ್ವಾಭಾವಿಕವೇಮತ್ತುಪ್ರಶ್ನೆಮಾಡುವುದುಸಾಮಾನ್ಯವಾಗಿದೆ.
ಮಾರ್ಥಳುಮತ್ತುಮರಿಯಳುದುಃಖಪಡುತ್ತಿದ್ದರು. ಅವರಸಹೋದರನಾದಲಾಜರನುತೀರಿಕೊಂಡಿದ್ದನುಮತ್ತುನಾಲ್ಕುದಿನದಹಿಂದೆಸಮಾಧಿಮಾಡಿದ್ದರು. ಅವನುಅನಾರೋಗ್ಯದಲ್ಲಿದ್ದಾಗಅವರುಯೇಸುವಿಗೆಸಂದೇಶಕಳುಹಿಸಿದ್ದರು. ಆತನುಅವರಸಹಾಯಕ್ಕೆಓಡೋಡಿಬರುವನೆಂದುಅವರುನಿರೀಕ್ಷಿಸಿದ್ದರು. ಆತನುಆಗಖಂಡಿತವಾಗಿಯೂಏನಾದರೂಮಾಡುತ್ತಿದ್ದನು. ಆದರೆದಿನಗಳುದಾಟಿದವುಯೇಸುಬರಲಿಲ್ಲ. ಈಗಲಾಜರನುತೀರಿಕೊಂಡುಸಮಾಧಿಮಾಡಲ್ಪಟ್ಟಿದ್ದನುಮತ್ತುಅವರುಅವರಸ್ನೇಹಿತರುಶೋಕಿಸುತ್ತಿದ್ದರು.
ಲಾಜರನುಸತ್ತನಂತರಯೇಸುಅವರನ್ನುಸಂದರ್ಶಿಸಲುಬಂದಾಗಮಾರ್ಥಳುಯೇಸುವಿಗೆಹೀಗೆನುಡಿದಳು. "ನೀನುಇಲ್ಲಿಇರುತ್ತಿದ್ದರೆನನ್ನತಮ್ಮನುಸಾಯುತ್ತಿರಲಿಲ್ಲ." ಮಾರ್ಥಳುತನ್ನತಮ್ಮನಮರಣದವಿಷಯದಲ್ಲಿಕೋಪವನ್ನುವ್ಯಕ್ತಪಡಿಸಿದಳು. ಅನೇಕಜನರುಮಾರ್ಥಳಂತೆಇರುತ್ತಾರೆ - ತಮಗೆಹತ್ತಿರವಾದವರುತೀರಿಕೊಂಡಾಗಅವರುಸಿಟ್ಟಾಗುತ್ತಾರೆ. ಯೇಸುಮಾರ್ಥಳಸಿಟ್ಟಿನವಿಷಯದಲ್ಲಿನಿರಾಶೆಪಡಲಿಲ್ಲಎಂಬುದುಆಸಕ್ತಿಕರವಾಗಿದೆ. ನಮ್ಮಪ್ರಿಯರುತೀರಿಕೊಂಡಾಗಸಿಟ್ಟಾಗುವುದುಸ್ವಾಭಾವಿಕವೆಂದುಯೇಸುಅರ್ಥಮಾಡಿಕೊಳ್ಳುತ್ತಾನೆ. ನಮ್ಮಮನೋವೇದನೆಯನ್ನುದೇವರುಅರ್ಥಮಾಡಿಕೊಳ್ಳುತ್ತಾನೆ.
ನಿಮ್ಮಲ್ಲಿಏನಾದರೂ 'ಹಾಗಿದ್ದಿದ್ದರೆ' ಎಂಬಪ್ರಶ್ನೆಗಳುಅಥವಾ 'ಯಾಕೆ' ಎಂಬಪ್ರಶ್ನೆಗಳುದೇವರನ್ನುಕೇಳಲುಇದೆಯೋ? "ಕರ್ತನೇ, ನೀನುಇಲ್ಲಿಇರುತ್ತಿದ್ದರೆನನ್ನತಾಯಿಯುಇಷ್ಟುಅಸ್ವಸ್ಥರಾಗುತ್ತಿರಲಿಲ್ಲ", "ಈಆಕ್ಸಿಡೆಂಟ್ಸಂಭವಿಸುತ್ತಿರಲಿಲ್ಲ," "ಯಾಕೆನನ್ನಪ್ರೀತಿಪಾತ್ರರುಸಾಯಬೇಕು?" "ನನ್ನಗಂಡನುಯಾಕೆಸಾಯಬೇಕು?" "ನನ್ನಹೆಂಡತಿಯಾಕೆಸಾಯಬೇಕು?" "ಯಾಕೆನಮಗೆದುರಂತಸಂಭವಿಸಬೇಕು?" "ನಾನುಮೊದಲುನನ್ನಗಂಡನನ್ನುಆಸ್ಪತ್ರೆಗೆದಾಖಲಿಸುತ್ತಿದ್ದರೆಅವರಪ್ರಾಣಉಳಿಯುತ್ತಿತ್ತೋಎನೋ?" "ನಾನುಅವಳಹಿತಚಿಂತನೆಹೆಚ್ಚಾಗಿಮಾಡುತ್ತಿದ್ದರೆಅವಳುಈಗಲೂಬದುಕಿರುತ್ತಿದ್ದಳೋಏನೋ?" "ದೇವರುಯಾಕೆನನ್ನಪ್ರಾರ್ಥನೆಗೆಉತ್ತರಿಸುತ್ತಿಲ್ಲ?" "ಇದೆಲ್ಲಾಸಂಭವಿಸುವಾಗದೇವರುಎಲ್ಲಿದ್ದನು?" "ಆತನುಯಾಕೆತನ್ನನ್ನುಪ್ರಕಟಮಾಡಿಕೊಳ್ಳಲಿಲ್ಲ?"
ಇದುಬುದ್ಧಿಪೂರ್ವಕವಾಗಿಯಾವಅರ್ಥಕೊಡುವುದಿಲ್ಲವೆಂದುನಾವುತಿಳಿದಿದ್ದರೂನಾವು 'ಯಾಕೆ' ಎಂದುಕೇಳುತ್ತೇವೆ. ಮರಣವನ್ನುವಿವರಿಸುವಯಾವವೈದ್ಯಕೀಯಕಾರಣಗಳು, ಇಲ್ಲವೇಬೇರೆಕಾರಣಗಳುಇದ್ದರೂಅವುನಮಗೆತೃಪ್ತಿಕರವಾಗಿರುವುದಿಲ್ಲ.
ಮರಿಯಳುಮಾರ್ಥಳಿಗಿಂತಬೇರೇರೀತಿಯಪ್ರತಿಕ್ರಿಯೆಯನ್ನುತೋರಿಸಿದಳು. ಮರಿಯಳುಹೆಚ್ಚಾಗಿಅತ್ತಳುಮತ್ತುದುಃಖಿಸಿದಳು. ಅವಳಿಗೂಸಿಟ್ಟುಬಂದಿರಬಹುದು, ಆದರೆಅವಳುಹೆಚ್ಚಾಗಿಬೇಸರಪಟ್ಟಳುಮತ್ತುಖಿನ್ನತೆಗೊಳಗಾದಳು. ಬೈಬಲ್ಹೀಗೆಹೇಳುತ್ತದೆ "ಮರಿಯಳುಯೇಸುವಿನಬಳಿಗೆಬಂದುಆತನಪಾದಗಳಿಗೆಒರಗಿದಳುಮತ್ತುತಡೆಯಲಾರದದುಃಖದಿಂದಅತ್ತಳು". ಆಕೆತನ್ನಕಣ್ಣೀರನ್ನುಹತ್ತಿಕ್ಕಲಿಲ್ಲ. ಯೇಸುಆಕೆಅಳಬಾರದೆಂದುಆಕೆಗೆಹೇಳಲಿಲ್ಲಎಂದುನಾವುಕಾಣುತ್ತೇವೆ. ಯೇಸುನಮ್ಮಬೇಸರಿಕೆಯನ್ನುಅರ್ಥಮಾಡಿಕೊಳ್ಳುತ್ತಾನೆ. ನಾವುಪ್ರೀತಿಸುವವರುಯಾರಾದರೂತೀರಿಕೊಂಡರೆದುಃಖಪಡುವುದುಸ್ವಾಭಾವಿಕವಾಗಿದೆಮತ್ತುಸಾಮಾನ್ಯವಾಗಿದೆ.
ಮರಣವುನಮಗೆಬೇರೆಬೇರೆರೀತಿಯಭಾವನೆಗಳನ್ನುತಿಳಿಸುತ್ತದೆ. ಜನರುಬೇರೆಬೇರೆವಿಧಗಳಲ್ಲಿಮರಣಕ್ಕೆಪ್ರತಿಕ್ರಿಯಿಸುತ್ತಾರೆ. ತನ್ನದುಃಖಿಸುವಸ್ನೇಹಿತರಿಗೆಯೇಸುಹೇಳುತ್ತಾನೆ , "ಇದರಲ್ಲಿತಪ್ಪಿಲ್ಲ, ಪ್ರತಿಯೊಬ್ಬರುಬೇರೆಬೇರೆರೀತಿಯಲ್ಲಿಪ್ರತಿಕ್ರಿಯಿಸುತ್ತಾರೆ." ಯೇಸುಮಾರ್ಥಳಕೋಪವನ್ನಾಗಲಿಮರಿಯಳದುಃಖವನ್ನಾಗಲಿಖಂಡಿಸುವುದಿಲ್ಲ. ನಾವುಏನುತಿಳಿದುಕೊಳ್ಳಬೇಕೆಂದುಯೇಸುಬಯಸುತ್ತಾನೆಂದರೆ, ನಾವುಎಂದಾದರೂದುಃಖಿಸುವಾಗನಮ್ಮನ್ನುಸಂತೈಸಿಭರವಸೆನೀಡುತ್ತಾಯಾವಾಗಲೂಆತನುನಮ್ಮೊಂದಿಗೆಇರಬೇಕುಎಂಬುದಾಗಿ.
ಆದುದರಿಂದಮುಂದುವರಿದುಏಕಾಂತವಾಗಿದ್ದುದೇವರೊಂದಿಗೆನಿಮ್ಮಪ್ರಶ್ನೆಗಳನ್ನುಕೇಳಿರಿ. ಆತನುಅರ್ಥಮಾಡಿಕೊಳ್ಳುತ್ತಾನೆ. ನಿಮ್ಮ 'ಯಾಕೆ' ಎಂಬಪ್ರಶ್ನೆಗೆಸರಿಯಾದಉತ್ತರಸಿಗಲಿಲ್ಲವೆಂದಾದರೆ , ನಿಮ್ಮ 'ಯಾಕೆ' ಎಂಬಪ್ರಶ್ನೆಯನ್ನು 'ಹೇಗೆ' ಎಂಬುದಕ್ಕೆಪರಿವರ್ತಿಸಿರಿ. ಈನಷ್ಟದನಂತರನಾನುಹೇಗೆಮುಂದೆಹೋಗುವುದು? ಎಂಬುದಾಗಿ.
ನೀವುನಿಮ್ಮಅನುಮಾನದಲ್ಲಿಒಬ್ಬಂಟಿಗರಾಗಿಲ್ಲಎಂಬುದಾಗಿಯೂನೀವುನಿಮ್ಮನಿಜಭಾವನೆಗಳನ್ನುದೇವರಿಗೆತಿಳಿಯಪಡಿಸಲುಸ್ವತಂತ್ರವುಳ್ಳವರಾಗಿರುತ್ತೀರೆ0ದುತಿಳಿದುಕೊಳ್ಳಲುಆಶ್ಚರ್ಯಪಡುವಿರಿ. ನಿಮ್ಮಹೃದಯದೊಂದಿಗೆಯೇಸುವಿನಹೃದಯಕೂಡಾಒಡೆಯುವುದುಎಂದುತಿಳಿದುಸಮಾಧಾನಹೊಂದುವಿರಿ. ನೀವುಆತನಆತ್ಮೀಯವಾದಕಾಳಜಿಯುಏನೆಂದುಅನುಭವಿಸಿಕಂಡುಕೊಂಡಾಗನಿಮ್ಮಕಷ್ಟಗಳುಏನೆಂಬುದರಅರ್ಥವನ್ನುತಿಳಿದಾಗ, ದೇವರಪ್ರಭಾವದಪರಿಣಾಮಏನೆಂಬುದುನಿಮ್ಮಮುಂದೆಬರುವುದು.
ಉಲ್ಲೇಖ: ನಂಬಿಕೆಎನ್ನುವಂಥಾದ್ದುದೇವರಗುಣನಡತೆಗಳಲ್ಲಿಇರುವಉದ್ದೇಶಪೂರ್ವಕವಾದಆತ್ಮವಿಶ್ವಾಸವಾಗಿದೆಎಂದುನೀವುಈಗತಿಳಿದುಕೊಳ್ಳದೆಹೋಗಬಹುದು - ಒಸ್ವಾಲ್ಡ್ಚೇಂಬರ್ಸ್.
ಪ್ರಾರ್ಥನೆ: ದೇವರೇನಾನುನನ್ನಪ್ರಶ್ನೆಗಳಸುರಿಮಳೆಯನ್ನುನಿನಗೆಹಾಕಿದಾಗನೀನುನಿರಾಶೆಗೊಳ್ಳುವುದಿಲ್ಲಎಂಬುದಕ್ಕಾಗಿನಿನ್ನನ್ನುಕೊಂಡಾಡುತ್ತೇನೆ. ನಿನ್ನಲ್ಲಿಸಮಾಧಾನಹೊಂದಲುನನಗೆಸಹಾಯಮಾಡು, ನಾನುನನ್ನಎಲ್ಲಾಪ್ರಶ್ನೆಗಳಿಗೆಉತ್ತರಪಡೆಯಲಾರೆನೆಂದುನಾನುತಿಳಿದಿದ್ದರೂ, ನಾನುನಿನ್ನನಿಯಂತ್ರಣದಲ್ಲಿದ್ದೇನೆಂದುನಂಬುತ್ತೇನೆಆಮೆನ್.
读经计划介绍

ಯಾರಾದರೂ ನಮ್ಮ ಆತ್ಮೀಯರು ತೀರಿಹೋದಾಗ, ನಾವು ಹಲವು ರೀತಿಯ ಭಾವಗಳನ್ನು ಅನುಭವಿಸುತ್ತೇವೆ. ಈ ೧೦ ದಿನದ ಧ್ಯಾನದ ಮೂಲಕವಾಗಿ, ನಿಮ್ಮ ಆತ್ಮೀಯರು ಕರ್ತನಲ್ಲಿ ನಿದ್ರೆ ಹೋದಾಗ ದುಃಖವನ್ನು ಹೇಗೆ ನಿಭಾಯಿಸುವುದು ಎಂಬುದನ್ನು ಕಲಿತುಕೊಳ್ಳಿರಿ. ಜೂನ್ ೨೦೨೧ರಲ್ಲಿ ನನ್ನ ಪ್ರಿಯ ಪತ್ನಿಯು ಕರ್ತನಲ್ಲಿ ನಿದ್ರೆಹೋದಾಗಿನಿಂದ ಕರ್ತನು ನನಗೆ ಕಲಿಸುತ್ತಾ ಬಂದಿರುವ ವಿಚಾರಗಳಾಗಿವೆ. ನೀವು ಈ ಧ್ಯಾನವನ್ನು ಓದುವಾಗ ದೇವರು ಇದನ್ನು ನಿಮ್ಮ ಹೃದಯಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ಉಪಯೋಗಿಸಲಿ ಎಂಬುದೇ ನನ್ನ ಪ್ರಾರ್ಥನೆ. ದುಃಖಪಡುವುದು ತಪ್ಪಲ್ಲ. ಪ್ರಶ್ನೆ ಹೊಂದಿರುವುದು ತಪ್ಪಲ್ಲ. ಆದರೆ ಈ ದುಃಖದ ನಡುವೆಯೂ ನಿರೀಕ್ಷೆಯಿದೆ
More