ಪುನರ್ ಸ್ಥಾಪನೆಯನ್ನು ಆಯ್ಕೆಮಾಡಿಕೊಳ್ಳುವುದುಮಾದರಿ

ಪುನರ್ ಸ್ಥಾಪಿಸುವುದಕ್ಕಾಗಿ ಪುನರ್ ಸ್ಥಾಪಿಸಲ್ಪಟ್ಟಿರುವುದು
ಪವಿತ್ರಾತ್ಮನುನಿಮ್ಮನ್ನುಪುನರ್ ಸ್ಥಾಪಿಸುತ್ತಾನೆ,ಹೀಗೆ ನೀವುಇತರರನ್ನುಪುನರ್ ಸ್ಥಾಪಿಸಬಹುದು!
51ನೇಕೀರ್ತನೆ 13ನೇ ವಚನವು, ದಾವೀದನು ತಾನುದೇವರಿಂದಪಡೆದಸಹಾಯದಿಂದಇತರರಿಗೆಸಹಾಯಮಾಡುವಅವನ ಬಯಕೆಯಬಗ್ಗೆಹೇಳುತ್ತದೆ.
ನಮ್ಮಪುನರ್ ಸ್ಥಾಪನೆಯುಎಂದಿಗೂಎಲ್ಲಾ ನಮ್ಮನ್ನೇಕುರಿತಾಗಿರುವುದಿಲ್ಲ. ಒಂದುನಿರ್ದಿಷ್ಟಹಂತದಲ್ಲಿ, ಇತರರನ್ನುಪುನರ್ ಸ್ಥಾಪಿಸಲುಸಹಾಯಮಾಡಲುದೇವರುನಿಮ್ಮನ್ನುಪ್ರೇರೇಪಿಸುತ್ತಾನೆ. ಪ್ರವಾದಿಯಾದಯೆಶಾಯನುಇದನ್ನುಸುಂದರವಾಗಿಬರೆಯುತ್ತಾನೆ, ಇಸ್ರಾಯೇಲ್ಜನರುದೇಶಭ್ರಷ್ಟರಾಗಿದ್ದರೂದೇವರುಅವರನ್ನುರಕ್ಷಿಸುತ್ತಾನೆಮತ್ತುಪುನರ್ ಸ್ಥಾಪಿಸುತ್ತಾನೆಎಂದುಪ್ರೋತ್ಸಾಹಿಸಿದನು. ಇದುಅಲ್ಲಿಗೆನಿಲ್ಲುವುದಿಲ್ಲ, ಯಾಕೆಂದರೆಅವರುಪಟ್ಟಣಗಳನ್ನುಪುನಃ ಕಟ್ಟಲು ಮತ್ತುದೇಶವನ್ನುಪುನರ್ ಸ್ಥಾಪಿಸಲುಅವುಗಳನ್ನುಉಪಯೋಗಿಸುತ್ತಾರೆ.
ನಮ್ಮವೈಯಕ್ತಿಕಪುನರ್ ಸ್ಥಾಪನೆಯುಜೀವನದಾದ್ಯಂತದ ಪ್ರಕ್ರಿಯೆಯಾಗಿದ್ದರೂ, ಇತರರುತಮ್ಮಪುನರ್ ಸ್ಥಾಪನೆಯನ್ನುಕಂಡುಕೊಳ್ಳಲುಸಹಾಯಮಾಡುವುದಕ್ಕಾಗಿ ನಾವುಮುಕ್ತವಾಗಿರಬೇಕು. ಜನರುಆತನನ್ನುಮತ್ತುಆತನುತರುವಸ್ವಸ್ಥತೆಯನ್ನುಹುಡುಕುವುದಕ್ಕಾಗಿನಾವುನಮ್ಮಜೀವನವನ್ನು ತೆರೆದಿರುವಾಗದೇವರುಅದನ್ನುಪ್ರೀತಿಸುತ್ತಾನೆ. ಆತನಪುನರ್ ಚೈತನ್ಯಕಾರಿಶಕ್ತಿಗೆಮಾರ್ಗವಾಗಿರಲುಆತನಿಗೆಸಿದ್ಧಮತ್ತುಲಭ್ಯವಿರುವವ್ಯಕ್ತಿಯಅಗತ್ಯವಿದೆ.
ನೀವುವಿದ್ಯಾರ್ಥಿಯಾಗಿರಬಹುದು, ಕೆಲಸಮಾಡುವವೃತ್ತಿಪರರಾಗಿರಬಹುದುಅಥವಾಗೃಹಿಣಿಯಾಗಿರಬಹುದು - ಇದುಅಪ್ರಸ್ತುತವಾಗುತ್ತದೆ. ಅಗತ್ಯವಿರುವವರಿಗೆನೀವುದಯೆಮತ್ತುಉದಾರತೆಯನ್ನುತೋರಿಸಿದಾಗ, ನೀವುಮುರಿದಗೋಡೆಗಳನ್ನುಸರಿಪಡಿಸುವವರುಮತ್ತುವಾಸಮಾಡುವ ಬೀದಿಗಳಪುನರ್ ಸ್ಥಾಪಕರಾಗುತ್ತೀರಿ. ನೀವುಸಹಾಯಮಾಡುವಜನರುಶಾಶ್ವತವಾಗಿಬದಲಾಗುವರು ಮತ್ತುಅಷ್ಟೇಅಲ್ಲ, ಇದು ತಲೆಮಾರುಗಳ ಮೇಲೆ ಪರಿಣಾಮಬೀರುತ್ತದೆ.
ದೇವರುನಮಗಾಗಿಪ್ರತ್ಯೇಕವಾಗಿಕರೆದಿರುವಾಗಮತ್ತುನಮ್ಮನಿರ್ದಿಷ್ಟಸನ್ನಿವೇಶದಲ್ಲಿನಾವುಮಹಾ ಆಜ್ಞೆಗೆ ವಿಧೇಯರಾದಾಗ, ನಾವುಅಡ್ಡದಾರಿಯಲ್ಲಿರುವಇತರರಿಗೆಶಾಶ್ವತವಾದಪುನರ್ ಸ್ಥಾಪನೆಯನ್ನುತರುತ್ತೇವೆಎಂದು ತಿಳಿದುಕೊಳ್ಳುತ್ತೇವೆ.
ಇದನ್ನು ಕುರಿತು ಆಲೋಚಿಸಿ:
ನಿಮ್ಮಕಥೆಯನ್ನುನೀವುಯಾರೊಂದಿಗೆಹಂಚಿಕೊಳ್ಳಬಹುದುಮತ್ತುಕೇಳಲು ಕಿವಿಗೊಡಬಹದು ಅಥವಾಸಹಾಯದಹಸ್ತವನ್ನುಚಾಚಬಹುದು?
ದೇವರಒಳ್ಳೆಯತನದಜಲಾಶಯವಾಗಿರುವುದಕ್ಕಿಂತನೀವುಪುನರ್ ಸ್ಥಾಪನೆಗೆಸಾಧನವಾಗುವುದುಹೇಗೆ?
ಒಬ್ಬರುಕೊಡುತ್ತಾರೆಹಾಗೂ ಸ್ವೀಕರಿಸುತ್ತಾರೆ, ಆದರೆ ಇನ್ನೊಬ್ಬರುಕೇವಲ ಸಂಗ್ರಹಿಸುತ್ತಾರೆ.
ಇದಕ್ಕಾಗಿ ಪ್ರಾರ್ಥಿಸಿ:
ನಿಮ್ಮಸುತ್ತಲಿನಅಗತ್ಯಗಳಿಗೆನಿಮ್ಮಕಣ್ಣುಗಳನ್ನುತೆರೆಯಲುಮತ್ತುಇತರರಿಗೆಆಶೀರ್ವಾದವಾಗಿರಲುಸಹಾಯಮಾಡುವುದಕ್ಕಾಗಿ ದೇವರನ್ನುಕೇಳಿರಿ.
ದೇವರ ವಾಕ್ಯ
About this Plan

ದೇವರಾತ್ಮನು ನಮ್ಮನ್ನು ದಿನನಿತ್ಯ ನೂತನಪಡಿಸುವಲ್ಲಿ ಮತ್ತು ಮಾರ್ಪಾಟಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾನೆ, ಇದರಿಂದ ನಾವು ಯೇಸುವಿನ ಹಾಗೆ ಹೆಚ್ಚಾಗಿ ಆಗುತ್ತೇವೆ. ಪುನರ್ ಸ್ಥಾಪನೆಯು ಈ ನೂತನಪಡಿಸುವ ಕಾರ್ಯದ ಒಂದು ಭಾಗವಾಗಿದೆ ಮತ್ತು ಕ್ರೈಸ್ತರ ಜೀವನದ ಮುಖ್ಯ ಭಾಗವಾಗಿದೆ. ಅದು ಇಲ್ಲದೆ, ನಾವು ಹಳೆಯ ಮಾದರಿಗಳು, ವರ್ತನೆಗಳು, ಅಭ್ಯಾಸಗಳು ಮತ್ತು ನಡವಳಿಕೆಗಳಿಂದ ಮುಕ್ತರಾಗಲು ಸಾಧ್ಯವಾಗುವುದಿಲ್ಲ. ಈ ಸತ್ಯವೇದ ಯೋಜನೆಯು ಜೀವಿತಾವಧಿಯ ಪುನರ್ ಸ್ಥಾಪನೆಯ ಪ್ರಯಾಣದ ಮೊದಲ ಹೆಜ್ಜೆಗಳನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.
More
ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು Christine Jayakaran ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://www.instagram.com/christinegershom/
ವೈಶಿಷ್ಟ್ಯದ ಯೋಜನೆಗಳು

Technicolor Woman

Dear Black Woman, You Are Not Alone in Your Grief

Practical Ways to Love God & Others: Devotions for Girls (I Am Available)

I Said Yes to Jesus: A 5-Day Journey to Take Your Next Steps in Faith by Youth Alive Australia

Journey Through Hebrews

The Sabbath Way: Finding the Rest Your Soul Craves by Travis West

Is ‘Making Money While You Sleep’ Biblical?

Encouragement for New Believers

Journey Through Revelation
