ಪುನರ್ ಸ್ಥಾಪನೆಯನ್ನು ಆಯ್ಕೆಮಾಡಿಕೊಳ್ಳುವುದು

5 ದಿನಗಳು
ದೇವರಾತ್ಮನು ನಮ್ಮನ್ನು ದಿನನಿತ್ಯ ನೂತನಪಡಿಸುವಲ್ಲಿ ಮತ್ತು ಮಾರ್ಪಾಟಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾನೆ, ಇದರಿಂದ ನಾವು ಯೇಸುವಿನ ಹಾಗೆ ಹೆಚ್ಚಾಗಿ ಆಗುತ್ತೇವೆ. ಪುನರ್ ಸ್ಥಾಪನೆಯು ಈ ನೂತನಪಡಿಸುವ ಕಾರ್ಯದ ಒಂದು ಭಾಗವಾಗಿದೆ ಮತ್ತು ಕ್ರೈಸ್ತರ ಜೀವನದ ಮುಖ್ಯ ಭಾಗವಾಗಿದೆ. ಅದು ಇಲ್ಲದೆ, ನಾವು ಹಳೆಯ ಮಾದರಿಗಳು, ವರ್ತನೆಗಳು, ಅಭ್ಯಾಸಗಳು ಮತ್ತು ನಡವಳಿಕೆಗಳಿಂದ ಮುಕ್ತರಾಗಲು ಸಾಧ್ಯವಾಗುವುದಿಲ್ಲ. ಈ ಸತ್ಯವೇದ ಯೋಜನೆಯು ಜೀವಿತಾವಧಿಯ ಪುನರ್ ಸ್ಥಾಪನೆಯ ಪ್ರಯಾಣದ ಮೊದಲ ಹೆಜ್ಜೆಗಳನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.
ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು Christine Jayakaran ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://www.instagram.com/christinegershom/
ವೈಶಿಷ್ಟ್ಯದ ಯೋಜನೆಗಳು

Finding Home

So Much: A 3-Day YouVersion Bible Plan

Time Enoughness: Rewiring Your Brain for a Grace-Paced Life

Unlocking Forgiveness

Imposter Syndrome: You Are Who God Says You Are

Prayers for National Collection Week

At Thy Word With Reverend Matthew Watley

Powerhouse: Your Toolkit for a Supernatural Life

Marriage Is God's Design: Inspired by the Movie 'Back to Eden'
