ಹಿಂಸೆಯ ಸಮಯದಲ್ಲಿ ಭಯವನ್ನು ಎದುರಿಸುವದು

ಹಿಂಸೆಯ ಸಮಯದಲ್ಲಿ ಭಯವನ್ನು ಎದುರಿಸುವದು

7天

ಯಾರಾದರು ಹಿಂಸೆಗೆ ಒಳಗಾಗುವಾಗ, ಭಯವು ಅವರ ಅತ್ಯಂತ ಪರಿಣಾಮಕಾರಿಯಾದ ಭಾವನೆಯಾಗಿರುತ್ತದೆ. ದಾಳಿಗಳು, ಸೆರೆವಾಸ, ಸಭೆಗಳಿಗೆ ಬೀಗ, ಮತ್ತು ನಂಬಿಕೆಯ ನಿಮಿತ್ತವಾಗಿ ಪ್ರಿಯಪಾತ್ರರು ಹಾಗೂ ವಿಶ್ವಾಸಿಗಳ ಮರಣ ಇವೆಲ್ಲವೂ ನಾವು ನಮ್ಮ ಕ್ರೈಸ್ತೀಯ ಪ್ರಯಾಣದಲ್ಲಿ ಹೆದರಿಕೆಯುಳ್ಳವರಾಗಿ ಮತ್ತು ಅಸಹಾಯಕರಾಗಿ ಮುಂದೆ ಸಾಗುವಂತೆ ಮಾಡುತ್ತವೆ. ಒಂದುವೇಳೆ ನೀವು ಈಗ ಹಿಂಸೆಯ ವಿಷಯದಲ್ಲಿ ಹೆದರಿಕೆಯುಳ್ಳವರಾಗಿದ್ದರೆ, ಅದನ್ನು ಎದುರಿಸುವಾಗ ಹೆದರಿಕೆಯನ್ನು ಸಹ ಎದುರಿಸಲು ನಿಮ್ಮನ್ನೇ ಸಿದ್ಧಮಾಡಿಕೊಳ್ಳಲು ಈ ಪಾರಾಯಣದ ಯೋಜನೆಯು ಅತ್ಯಂತ ಪ್ರಾಮುಖ್ಯವಾದ ಮಾರ್ಗವಾಗಿದೆ.

ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು Persecution Relief ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://persecutionrelief.org/