ಕೀರ್ತನೆಗಳಲ್ಲಿ ಜೀವನ ಮತ್ತು ಗುಣಪಡಿಸುವಿಕೆಮಾದರಿ
ಈ ಯೋಜನೆಯ ಬಗ್ಗೆ

ದಿನಕ್ಕೊಂದು ಕೀರ್ತನೆ ಖಿನ್ನತೆಯನ್ನು ದೂರವಿಡುತ್ತದೆ. ಕೀರ್ತನೆಗಳು ಮತ್ತು ಜ್ಞಾನೋಕ್ತಿಗಳಿಂದ ಒಂದೊಂದೇ ಅಧ್ಯಾಯಗಳನ್ನು ಪಡೆದುಕೊಳ್ಳಿ. ನೀವು ಆರು ತಿಂಗಳ ಕಾಲ ಪ್ರತಿ ವಾರ ಆರು ಕೀರ್ತನೆಗಳನ್ನು ಮತ್ತು ಪ್ರತಿ ಏಳು ದಿನಗಳಿಗೊಮ್ಮೆ ಜ್ಞಾನೋಕ್ತಿಗಳ ಒಂದು ಅಧ್ಯಾಯವನ್ನು ಓದುತ್ತೀರಿ. ಆಗ ನೀವು ಎರಡೂ ಪುಸ್ತಕಗಳನ್ನು 6 ತಿಂಗಳಲ್ಲಿ ಮುಗಿಸುತ್ತೀರಿ
More
We would like to thank McQueen Universal Ministries for providing this plan. For more information, please visit: www.mcqueenum.org