ಭರವಸೆಮಾದರಿ

ನೀವು ರಕ್ಷಿಸಲ್ಪಟ್ಟಿದ್ದೀರಿ ಮತ್ತು ಸ್ವರ್ಗಕ್ಕೆ ಹೋಗುತ್ತೀರಿ ಎಂದು ನೀವು ತಿಳಿದುಕೊಳ್ಳಬೇಕೆಂದು ದೇವರು ಬಯಸುತ್ತಾನೆ! ದೇವರನ್ನು ಭೇಟಿಯಾಗುವುದು ಮತ್ತು ಆತನ ವಾಕ್ಯವನ್ನು ಧ್ಯಾನಿಸುವ ಮೂಲಕ ನಿಮ್ಮ ಆತ್ಮವಿಶ್ವಾಸ ಬೆಳೆಯುತ್ತದೆ. ಈ ಕೆಳಗಿನ ವಚನಗಳನ್ನು ಕಂಠಪಾಠ ಮಾಡಿದಾಗ, ನಿಮ್ಮ ಎಲ್ಲಾ ದಿನಗಳಲ್ಲಿ ದೇವರಲ್ಲಿ ವಿಶ್ವಾಸ ಹೊಂದಲು ನಿಮಗೆ ಸಹಾಯ ಮಾಡುತ್ತದೆ. ಧರ್ಮಗ್ರಂಥವನ್ನು ಕಂಠಪಾಠ ಮಾಡುವ ಮೂಲಕ ನಿಮ್ಮ ಜೀವನವು ರೂಪಾಂತರಗೊಳ್ಳಲಿ!
ಈ ಯೋಜನೆಯ ಬಗ್ಗೆ

ನೀವು ರಕ್ಷಿಸಲ್ಪಟ್ಟಿದ್ದೀರಿ ಮತ್ತು ನೀವು ಪರಲೋಕಕ್ಕೆ ಹೋಗಲಿದ್ದೀರಿ ಎಂಬುದು ನೀವು ಚೆನ್ನಾಗಿ ತಿಳಿದಿರಬೇಕೆಂಬುದು ದೇವರ ಬಯಕೆಯಾಗಿದೆ! ನಿಮ್ಮ ಭರವಸೆಯು ಪ್ರತಿನಿತ್ಯ ದೇವರನ್ನು ಹುಡುಕುವುದರ ಮತ್ತು ದೇವರವಾಕ್ಯಗಳನ್ನು ಧ್ಯಾನಿಸುವುದರ ಮೂಲಕ ಬೆಳೆಯುತ್ತಾ ಹೋಗುತ್ತದೆ. ಮುಂದಿನ ಕೆಲವು ವಚನಗಳನ್ನು, ಬಾಯಿಪಾಠ ಮಾಡುವಾಗ, ನಿಮ್ಮೆಲ್ಲಾ ದಿನಗಳಲ್ಲೂ ಸಹ ನೀವು ಭರವಸೆಯಿಂದಿರುವುದಕ್ಕೆ ನಿಮಗೆ ಸಹಾಯವಾಗುತ್ತದೆ. ದೇವರ ವಾಕ್ಯಗಳ ಬಾಯಿಪಾಠವು ನಿಮ್ಮಜೀವಿತವನ್ನು ಮಾರ್ಪಡಿಸಲಿ! ಸವಿಸ್ತಾರವಾದ ವಾಕ್ಯ ಬಾಯಿಪಾಠದ ವ್ಯವಸ್ಥೆಗಾಗಿ, MemLok.com ಗೆ ಭೇಟಿ ನೀಡಿ
More









