2 ವರ್ಷಗಳೊಳಗೆ ಸಂಪೂರ್ಣ ಬೈಬಲ್ಮಾದರಿ

ಈ ವಾರ ನೀವು ಈಗಾಗಲೇ ಓದಿರುವ ಭಾಗದಿಂದ ಇಂದಿನ ಭಾಗವು ಒಂದು ಪ್ರಮುಖ ಅಂಶವಾಗಿದೆ. ವಾರದ ಓದುವಿಕೆಗಳನ್ನು ಮತ್ತೆ ಯೋಚಿಸಿ. ವಿವಿಧ ಭಾಗಗಳ ನಡುವಿನ ಸಂಪರ್ಕವನ್ನು ನೀವು ನೋಡಿದ್ದೀರಾ?
ದೇವರೊಂದಿಗೆ ಮಾತನಾಡಿ:
• ಆತನು ಇರುವ ರೀತಿಗಾಗಿ ಆತನ್ನನು ಸ್ತುತಿಸಿ
• ಯಾವುದೇ ಪಾಪವನ್ನು ಒಪ್ಪಿಕೊಳ್ಳಿ.
• ಯೇಸುವಿನ ಮೂಲಕ ಸಂಪೂರ್ಣ ಕ್ಷಮೆಗಾಗಿ, ನಿಮ್ಮ ಜೀವನದಲ್ಲಿ ಇತರ ಆಶೀರ್ವಾದಗಳಿಗಾಗಿ, ಪ್ರಾರ್ಥನೆಗೆ ಉತ್ತರಗಳಿಗಾಗಿ ಮತ್ತು ಅವನು ನಿಮಗಾಗಿ ಮಾಡಿದ್ದಕ್ಕಾಗಿ ಆತನಿಗೆ ಧನ್ಯವಾದ ಹೇಳಿ.
• ನಿಮ್ಮ ಚಿಂತೆಗಳನ್ನು ಆತನೊಂದಿಗೆ ಹಂಚಿಕೊಳ್ಳಿ, ಮತ್ತು ನಿಮಗೆ ಮತ್ತು ಇತರರಿಗೆ ಏನು ಬೇಕು ಎಂದು ಆತನನ್ನು ಕೇಳಿ.
• ಮಾರ್ಗದರ್ಶನಕ್ಕಾಗಿ ಆತನನ್ನು ಕೇಳಿ, ಮತ್ತು ಆತನಲ್ಲಿ ನಿಮ್ಮ ನಂಬಿಕೆಯನ್ನು ಇರಿಸಿ.
ಕಳೆದ ಆರು ದಿನಗಳ ಓದುವಿಕೆಯಿಂದ ನಿಮ್ಮ ಮೇಲೆ ಪ್ರಭಾವ ಬೀರಿದ ಪದ್ಯ ಅಥವಾ ಆಲೋಚನೆಯನ್ನು ಯಾರೊಂದಿಗಾದರೂ ಹಂಚಿಕೊಳ್ಳಿ.

ದೇವರ ವಾಕ್ಯ
ಈ ಯೋಜನೆಯ ಬಗ್ಗೆ

ಈ ಬೈಬಲ್ ಯೋಜನೆಯು ಪ್ರತಿದಿನ ಹಳೆಯ ಮತ್ತು ಹೊಸ ಒಡಂಬಡಿಕೆಯ ಓದುವಿಕೆಗಳೊಂದಿಗೆ ಇಡೀ ಬೈಬಲ್‌ನಾದ್ಯಂತ ಪ್ರಯಾಣಿಸುತ್ತದೆ. ನೀವು ಹಳೆಯ ಒಡಂಬಡಿಕೆಯನ್ನು ಕಾಲಾನುಕ್ರಮದಲ್ಲಿ ಅನುಸರಿಸುತ್ತೀರಿ, ಕೀರ್ತನೆಗಳು ಮತ್ತು ಪ್ರವಾದಿಗಳು ಇತಿಹಾಸಕ್ಕೆ ಹೊಂದಿಕೆಯಾಗುವಂತೆ ಬೆರೆತುಕೊಂಡಿದ್ದೀರಿ. ಬೈಬಲ್ ಹೇಗೆ ಯೇಸುವನ್ನು ಸೂಚಿಸುವ ಒಂದು ಕಥೆಯಾಗಿದೆ ಎಂಬುದನ್ನು ತೋರಿಸಲು ಪ್ರತಿದಿನ ಹೊಸ ಒಡಂಬಡಿಕೆಯ ಒಂದು ಭಾಗವನ್ನು ಒಳಗೊಂಡಿದೆ. ಪ್ರತಿ ಏಳನೇ ದಿನವು ನೀವು ಕಲಿಯುತ್ತಿರುವುದನ್ನು ಪ್ರತಿಬಿಂಬಿಸಲು ಒಂದು ವಿರಾಮವಾಗಿರುತ್ತದೆ
More
ಈ ಯೋಜನೆಯನ್ನು ಒದಗಿಸಿದಕ್ಕೆ ನಾವು Life.Church ಗೆ ಕೃತಜ್ಞತೆಗಳನ್ನು ಅರ್ಪಿಸಲು ಇಷ್ಟ ಪಡುತ್ತೇವೆ. ಹೆಚ್ಚಿನ ಮಾಹಿತಿಗಳಿಗಾಗಿ, ದಯವಿಟ್ಟು ಭೇಟಿ ನೀಡಿ: www.life.church
ವೈಶಿಷ್ಟ್ಯದ ಯೋಜನೆಗಳು

Read the Book: July - September

The Gospel of Mark (Part Seven)

Strong Disciples Two

Fully Devoted

Life Light: Gospel of John

The Other Five Prayer Journey

Breath & Blueprint: Your Creative Awakening

Stormproof

Faith in Hard Times