Robert Roberts ಮಾದರಿ
ಈ ಯೋಜನೆಯ ಬಗ್ಗೆ

ದೃಢವಾದ ಮತ್ತು ವ್ಯವಸ್ಥಿತವಾದ, Roberts ಅವರ ಯೋಜನೆಯು ನಿಮ್ಮನ್ನು ಹಳೆ ಒಡಂಬಡಿಕೆಯ ಒಂದು ಸಂಪೂರ್ಣ ಅಧ್ಯಯನವನ್ನು ಮತ್ತು ಹೊಸ ಒಡಂಬಡಿಕೆಯ ಎರಡು ಸಂಪೂರ್ಣ ಅಧ್ಯಯನವನ್ನು ಮಾಡಲು ಮಾರ್ಗದರ್ಶನ ನೀಡುತ್ತದೆ. ಅಧ್ಯಯನಗಳು ಅಂದಾಜು ನಾಲ್ಕು ಅಧ್ಯಾಯಗಳಷ್ಟು ಉದ್ದವಾಗಿವೆ ಮತ್ತು ಪ್ರತೀ ದಿನ ಹಳೆಯ ಹಾಗೂ ಹೊಸ ಒಡಂಬಡಿಕೆಯ ವಾಕ್ಯಗಳನ್ನು ಒಳಗೊಂಡಿದೆ.
More
This reading plan was created by Robert Roberts over 100 years ago.