Skip to content

YouVersion ಪ್ರಾರ್ಥನೆ

ನಿಮ್ಮ ದೈನಂದಿನ ಪ್ರಾರ್ಥನೆ ಆ್ಯಪ್

ಸಮುದಾಯದಲ್ಲಿ ದೇವರೊಂದಿಗೆ ಪ್ರಾಮಾಣಿಕ ಸಂವಾದಗಳು.

ದೇವರೊಂದಿಗೆ ಮಾತನಾಡಲು ಬಯಸುತ್ತೀರಾ, ಆದರೆ ಏನು ಹೇಳಬೇಕೆಂದು ತಿಳಿದಿಲ್ಲವೇ? ಮಾರ್ಗದರ್ಶಿ ಪ್ರಾರ್ಥನೆಯು ಪ್ರಭುವಿನ ಪ್ರಾರ್ಥನೆಯ ಮಾದರಿಯಲ್ಲಿ ಹಂತ ಹಂತವಾಗಿ ಪ್ರಾರ್ಥನಾ ಅನುಭವದ ಮೂಲಕ ನಿಮ್ಮನ್ನು ಮುನ್ನಡೆಸುತ್ತಾ, ಹೇಗೆ ಪ್ರಾರ್ಥಿಸಬೇಕೆಂದು ಕಲಿಯಲು ನಿಮಗೆ ಸಹಾಯ ಮಾಡುತ್ತದೆ.

YouVersion ಪ್ರಾರ್ಥನೆ

ನಿಮ್ಮ ಪ್ರಾರ್ಥನಾ ಪಟ್ಟಿಗೆ ಪ್ರಾರ್ಥನೆಗಳನ್ನು ಸೇರಿಸಿ.

YouVersion ಪ್ರಾರ್ಥನೆ

ನಿಮ್ಮ ಪ್ರಾರ್ಥನೆಗಳನ್ನು ಖಾಸಗಿಯಾಗಿಡಿ, ಅಥವಾ ನಿಮ್ಮೊಂದಿಗೆ ಪ್ರಾರ್ಥಿಸಲು ಸ್ನೇಹಿತರನ್ನು ಆಹ್ವಾನಿಸಿ.

YouVersion ಪ್ರಾರ್ಥನೆ

ಪ್ರಾರ್ಥನಾ ಜ್ಞಾಪನೆಗಳನ್ನು ಹೊಂದಿಸಿ, ಮತ್ತು ಪ್ರಾರ್ಥನಾ ಅಭ್ಯಾಸವನ್ನು ನಿರ್ಮಿಸಲು ಆ್ಯಪ್ ನಿಮಗೆ ಸಹಾಯ ಮಾಡಲಿ.

YouVersion ಪ್ರಾರ್ಥನೆ